29 June 2024
ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೋದಿಯ ಮೊದಲ 'ಮನ್ ಕಿ ಬಾತ್'
Pic Credit -Facebook
Author :Akshatha Vorkady
'ಮನ್ ಕಿ ಬಾತ್'
ಪ್ರಧಾನಿ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಮಾಸಿಕ ರೇಡಿಯೋ ಕಾರ್ಯಕ್ರಮವನ್ನು ಜೂನ್ 30 ರಿಂದ ಪುನರಾರಂಭಿಸುತ್ತಿದ್ದಾರೆ.
Pic Credit -Facebook
ಪುನರಾರಂಭ
ಚುನಾವಣೆಗಳ ಕಾರಣದಿಂದಾಗಿ ಕೆಲವು ತಿಂಗಳ ಅಂತರದ ನಂತರ ಮನ್ ಕಿ ಬಾತ್ ಮತ್ತೆ ಆರಂಭವಾಗುತ್ತಿದೆ.
Pic Credit -Facebook
ಫೆಬ್ರವರಿ 25
ಲೋಕಸಭಾ ಚುನಾವಣೆಯ ಕಾರಣಕ್ಕಾಗಿ ಫೆಬ್ರವರಿ 25ರಂದು ಕೊನೆಯ ಬಾರಿಗೆ 'ಮನ್ ಕಿ ಬಾತ್' ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು.
Pic Credit -Facebook
ಪ್ರಧಾನಿಯಾಗಿ ಅಧಿಕಾರ
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಮೋದಿ 'ಮನ್ ಕಿ ಬಾತ್' ನಡೆಸಿಕೊಂಡು ಬರುತ್ತಿದ್ದಾರೆ.
Pic Credit -Facebook
ಅಕ್ಟೋಬರ್ 3, 2014
ಮನ್ ಕಿ ಬಾತ್ ಕಾರ್ಯಕ್ರಮ ಮೊದಲ ಬಾರಿಗೆ ಅಕ್ಟೋಬರ್ 3, 2014 ರಂದು ಪ್ರಾರಂಭಗೊಂಡು ಇಲ್ಲಿಯವರೆಗೆ 110 ಸಂಚಿಕೆ ಪೂರ್ಣಗೊಳಿಸಿದೆ.
Pic Credit -Facebook
'ಮನ್ ಕಿ ಬಾತ್'
ಪ್ರತಿ ತಿಂಗಳು ವಿವಿಧ ಕ್ಷೇತ್ರದ ಸಾಧನೆ, ಕಹಿಘಟನೆ,ಹೆಮ್ಮೆಯ ಕ್ಷಣ ಮತ್ತು ನವ ಭಾರತಕ್ಕಾಗಿ ಸಲಹೆಗಳನ್ನು ಮೋದಿ ಈ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
Pic Credit -Facebook
ಎಕ್ಸ್ ನಲ್ಲಿ ಪೋಸ್ಟ್
ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೊದಲ 'ಮನ್ ಕಿ ಬಾತ್' ಆರಂಭದ ಬಗ್ಗೆ ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Pic Credit -Facebook
ಕರ್ನಾಟದಲ್ಲಿದೆ ಒಂದೇ ರಾತ್ರಿಯಲ್ಲಿ ದೆವ್ವಗಳಿಂದ ನಿರ್ಮಾಣವಾದ ದೇವಸ್ಥಾನ