ಐಶ್ವರ್ಯಾ ರೈ ನೋಡಿ ಫ್ಯಾನ್ಸ್ ಫಿದಾ

ಹೊಸ ಫೋಟೋ ಹಂಚಿಕೊಂಡ ಐಶ್ವರ್ಯಾ

ಸೋಶಿಯಲ್ ಮೀಡಿಯಾದಲ್ಲಿಲ್ಲ ಹೆಚ್ಚು ಆ್ಯಕ್ಟೀವ್

‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ನಟನೆ

ಸೆಪ್ಟೆಂಬರ್ 30ಕ್ಕೆ ಚಿತ್ರ ರಿಲೀಸ್

ನಟಿಗೆ ಇದೆ ಸಾಕಷ್ಟು ಬೇಡಿಕೆ

ಸಿನಿಮಾ ಆಯ್ಕೆಯಲ್ಲಿ ನಟಿ ಚ್ಯೂಸಿ

ಮಗಳ ಆರೈಕೆಯಲ್ಲೂ ಐಶ್ವರ್ಯಾ ಬ್ಯುಸಿ