ಫೋಟೋಶೂಟ್​​​ ಮೂಲಕ ಮಿಂಚುತ್ತಿರುವ ತುಪ್ಪದ ಬೆಡಗಿ

22 August 2023

ಸ್ಯಾಂಡಲ್​​​​ವುಡ್​​​ ಚೆಲುವೆ ರಾಗಿಣಿ ದ್ವಿವೇದಿ ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ. 

22 August 2023

 ಸೋಶಿಯಲ್​ ಮೀಡಿಯಾಗಳಲ್ಲಿ ಸಾಲು ಸಾಲು ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ರಾಗಿಣಿ. 

22 August 2023

ಇದೀಗಾ ಬ್ಲೂ ಜೀನ್ಸ್ ಹಾಗೂ ಕಪ್ಪು ಬಣ್ಣದ ಕ್ರಾಪ್​​ ಟಾಪ್ನ್ಲಲಿ ಮಿಂಚಿದ್ದಾರೆ.

22 August 2023

ಸ್ವತಃ ರಾಗಿಣಿಯವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

22 August 2023

ಕನ್ನಡ ಮಾತ್ರವಲ್ಲದೇ ಮಲಯಾಳಂ ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯೂಸಿಯಾಗಿರುವ ರಾಗಿಣಿ.

22 August 2023

ಸೋಶಿಯಲ್ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ರಾಗಿಣಿ.

22 August 2023

ಇತ್ತೀಚಿನ ದಿನಗಳಲ್ಲಿ ಬೋಲ್ಡ್​​ ಫೋಟೋಶೂಟ್​​ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.

22 August 2023