ರಗಡ್​​​ ಲುಕ್​​ನಲ್ಲಿ ಮಿಂಚಿದ ಅಗ್ನಿಸಾಕ್ಷಿಯ ಸಿದ್ಧಾರ್ಥ್

08  September, 2023

ಕಿರುತೆರೆಯ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಮನೆಮಾತಾಗಿದ್ದ ನಟ ವಿಜಯ್ ಸೂರ್ಯ

ಅಗ್ನಿಸಾಕ್ಷಿ

Pic credit -Instagram/vijaysuriya

ವಿಜಯ್​ ಸೂರ್ಯ ಎಂಬ ಹೆಸರಿಗಿಂತ ಸಿದ್ಧಾರ್ಥ್ ಎಂದೇ ಜನಪ್ರಿಯತೆ ಪಡೆದುಕೊಂಡಿರುವ ನಟ.

ಸಿದ್ಧಾರ್ಥ್

Pic credit -Instagram/vijaysuriya

ಇದೀಗಾ ವಿಜಯ್ ಸೂರ್ಯ ನಟನೆಯ  ಹೊಸ ಸಿನಿಮಾದ  ಫಸ್ಟ್ ಲುಕ್ ರಿಲೀಸ್ ಆಗಿದೆ.

ಫಸ್ಟ್ ಲುಕ್ 

Pic credit -Instagram/vijaysuriya

ತನ್ನ ಗುಳಿಕೆನ್ನೆಯಿಂದಲೇ ಕಿರುತೆರೆಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದ ನಟ

ಗುಳಿಕೆನ್ನೆ

Pic credit -Instagram/vijaysuriya

ರಗಡ್​​ ಲುಕ್​​​ನಲ್ಲಿ 'ವೀರ ಪುತ್ರ' ಸಿನಿಮಾದ  ಫಸ್ಟ್ ಲುಕ್​​ನಲ್ಲಿ ಮಿಂಚಿದ ವಿಜಯ್ ಸೂರ್ಯ

ವೀರ ಪುತ್ರ

Pic credit -Instagram/vijaysuriya

ವೀರ ಪುತ್ರ ಸಿನಿಮಾವನ್ನು ಡಾ. ದೇವರಾಜ್ ಅವರು ನಿರ್ದೇಶಿಸಿದ್ದಾರೆ.

ಹೊಸ ಸಿನಿಮಾ

Pic credit -Instagram/vijaysuriya

'ಇಷ್ಟಕಾಮ್ಯ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದ ವಿಜಯ್ ಸೂರ್ಯ

ಬೆಳ್ಳಿ ತೆರೆಗೆ ಎಂಟ್ರಿ

Pic credit -Instagram/vijaysuriya

ಸದ್ಯ ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ನಮ್ಮ ಲಚ್ಚಿ

Pic credit -Instagram/vijaysuriya

ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಹಿಂದಿ ಚಿತ್ರಗಳು