Glowing skin (7)

05 August 2023

ಹೊಳೆಯುವ ಕಾಂತಿಯುತ ತ್ವಚೆಗೆ ಆಲೂಗಡ್ಡೆ ಸ್ಕ್ರಬ್

Glowing skin (6)

05 August 2023

ಹೊಳೆಯುವ ಕಾಂತಿಯುತ ತ್ವಚೆ ನನ್ನದಾಗಬೇಕು ಎಂಬುದು ಪ್ರತಿಯೊಬ್ಬರ ಕನಸು. 

Glowing skin (8)

05 August 2023

ಕಾಂತಿಯುತ ತ್ವಚೆ ಪಡೆಯುವ ಕನಸನ್ನು ನೀವು ಆಲೂಗಡ್ಡೆಯ ಮೂಲಕ ನನಸಾಗಿಸಬಹುದು.

Glowing skin (9)

05 August 2023

ಆಲೂಗಡ್ಡೆಯ ರಸದೊಂದಿಗೆ ಸ್ವಲ್ಪ ಅರಶಿನ ಸೇರಿಸಿ ಮುಖಕ್ಕೆ ಹಚ್ಚಿ.

05 August 2023

ಹಿಸುಕಿದ ಆಲೂಗಡ್ಡೆಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು.

05 August 2023

ಆಲೂಗಡ್ಡೆಯ ಅರ್ಧಭಾಗ ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟು ಹಾಕಿ ಮುಖಕ್ಕೆ ಸ್ಕ್ರಬ್​ ಮಾಡಿ.

05 August 2023

ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಆಲೂಗಡ್ಡೆ ಹಾಗೂ ನಿಂಬೆರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ.

05 August 2023

ಆಲೂಗಡ್ಡೆ ರಸ ಹಾಗೂ ಮೊಸರು, ಈ ಎರಡು ಮಿಶ್ರಣ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.