ಪ್ರಭಾಸ್ ಆರೋಗ್ಯ ಕಾರಣ ನೀಡಿ ಶೂಟಿಂಗ್​ನಿಂದ ಬಿಡುವು ಪಡೆದಿದ್ದಾರೆ, ಅವರ ಕೈಯಲ್ಲಿರುವ ಸಿನಿಮಾಗಳು ಯಾವುವು ಗೊತ್ತೆ?

22 SEP 2023

ಪ್ರಭಾಸ್ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಕಲ್ಕಿ ಸಿನಿಮಾ ಶೂಟಿಂಗ್ ಮುಗಿದ ಕೂಡಲೇ ಅವರು ದೊಡ್ಡ ಬ್ರೇಕ್​ ಒಂದನ್ನು ತೆಗೆದುಕೊಳ್ಳಲಿದ್ದಾರೆ.

ಪ್ರಭಾಸ್ ಅನಾರೋಗ್ಯ

ಅಮೆರಿಕದ ನ್ಯೂಯಾರ್ಕ್​ನ ಜನಪ್ರಿಯ ಆಸ್ಪತ್ರೆಯಲ್ಲಿ ಪ್ರಭಾಸ್​ಗೆ ಆಪರೇಷನ್ ನಡೆಯಲಿದೆ.

ಅಮೆರಿಕದಲ್ಲಿ ಚಿಕಿತ್ಸೆ

ಅಂದಹಾಗೆ ಪ್ರಭಾಸ್ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ, ಶಸ್ತ್ರಚಿಕತ್ಸೆಯಿಂದಾಗಿ ಅವೆಲ್ಲ ತಡವಾಗಲಿವೆ.

ಹಲವು ಸಿನಿಮಾಗಳು

ಪ್ರಭಾಸ್ 'ಸಲಾರ್' ಸಿನಿಮಾವನ್ನು ಮುಗಿಸಿದ್ದು ಸಿನಿಮಾ ಈ ತಿಂಗಳು ಬಿಡುಗಡೆ ಆಗಬೇಕಿತ್ತು, ಆದರೆ ಬಿಡುಗಡೆಯನ್ನು ಮುಂದೂಡಲಾಗಿದೆ.

'ಸಲಾರ್' ಬಿಡುಗಡೆ ಎಂದು?

ಪ್ರಭಾಸ್ 'ಕಲ್ಕಿ' ಹೆಸರಿನ ಸೈಂಟಿಫಿಕ್ ಫಿಕ್ಷನ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಆ ಸಿನಿಮಾ 'ಸಲಾರ್' ಬಳಿಕ ಬಿಡುಗಡೆ ಆಗಲಿದೆ.

ಕಲ್ಕಿ ಸಿನಿಮಾ

ಮಾರುತಿ ನಿರ್ದೇಶನದ ಹಾರರ್ ಕಾಮಿಡಿ ಸಿನಿಮಾ ಒಂದನ್ನು ಪ್ರಭಾಸ್ ಒಪ್ಪಿಕೊಂಡಿದ್ದಾರೆ.

ಹಾರರ್ ಕಾಮಿಡಿ

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ.

'ಸ್ಪಿರಿಟ್'

ಬಾಲಿವುಡ್​ನ ಸಿದ್ಧಾರ್ಥ್​ ನಿರ್ದೇಶನದ ಹಿಂದಿ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ. 

ಬಾಲಿವುಡ್ ಸಿನಿಮಾ

ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿಯ ಹೊಸ ಲುಕ್ ಹೇಗಿದೆ ನೋಡಿ