ತೆಲಂಗಾಣದ ಅದ್ದೂರಿ  ರ‍್ಯಾಲಿಯಲ್ಲಿ ಮೋದಿ ನೋಡಲು ನೆರೆದಿದ್ದ ಜನಸ್ತೋಮ

03 Oct 2023

ವಿಧಾನಸಭಾ ಚುನಾವಣೆ ‌ಹಿನ್ನೆಲೆ ಪ್ರಧಾನಿ ಮೋದಿ ತೆಲಂಗಾಣಕ್ಕೆ ಭೇಟಿ

ವಿಧಾನಸಭಾ ಚುನಾವಣೆ

ತೆಲಂಗಾಣದಲ್ಲಿ ವಿದ್ಯುತ್, ರೈಲು ಮತ್ತು ಆರೋಗ್ಯ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ.

ಮೂಲಸೌಕರ್ಯ ಯೋಜನೆ

ತೆಲಂಗಾಣದಲ್ಲಿ ಆಯೋಜಿಸಿದ್ದ ಅದ್ದೂರಿ ರ‍್ಯಾಲಿಯಲ್ಲಿ ಮೋದಿ ನೋಡಲು ನೆರೆದಿದ್ದ ಜನ

ಜನಸ್ತೋಮ

ತೆಲಂಗಾಣದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ. ಭಾಷಣದ ಪ್ರಮುಖ ಅಂಶ ಇಲ್ಲಿದೆ.

ಮೋದಿ ಭಾಷಣ

'ತೆಲಂಗಾಣದ ನನ್ನ ಸಹೋದರಿಯರು ದೊಡ್ಡ ಕ್ರಾಂತಿಯ ಭಾಗವಾಗಿದ್ದಾರೆ. ಇತಿಹಾಸವನ್ನು ಸೃಷ್ಟಿಸಿದ್ದಾರೆ'

ಪ್ರಧಾನಿ ಮಾತು

'ಕೆಸಿಆರ್ ಎನ್‌ಡಿಎ ಸೇರಲು ಬಯಸಿದ್ದರು, ಆದರೆ ನಾವು ಅವಕಾಶ ನೀಡಲಿಲ್ಲ': ಮೋದಿ

ಮೋದಿ ವಾಗ್ದಾಳಿ

'ತೆಲಂಗಾಣಕ್ಕೆ ಪ್ರಸ್ತುತ 8000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ನೀಡಲು ನನಗೆ ಅವಕಾಶ ಸಿಕ್ಕಿದೆ'

ಮೋದಿ ಭಾಷಣ

ಅದ್ಭುತ ವಾಸ್ತುಶಿಲ್ಪ ಕಣ್ತುಂಬಿಸಿಕೊಳ್ಳಲು ದಕ್ಷಿಣದ ಈ ದೇವಾಲಯಗಳಿಗೆ ಭೇಟಿ ನೀಡಿ