ಎಷ್ಟೇ ಸಂಭಾವನೆ ಕೊಟ್ರೂ ಸಿನಿಮಾದಲ್ಲಿ ಕಿಸ್ ಮಾಡಲ್ಲ ಪ್ರಿಯಾಮಣಿ
ಇತ್ತೀಚೆಗೆ ಹೆಚ್ಚು ಸುದ್ದಿ ಆಗುತ್ತಿದೆ ಆನ್ಸ್ಕ್ರೀನ್ ಕಿಸ್ಸಿಂಗ್ ವಿಚಾರ
ನೇರ ಮಾತುಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ ನಟಿ
ವೈರಲ್ ಆಗುತ್ತಿದೆ ನಟಿ ಪ್ರಿಯಾಮಣಿ ನೀಡಿದ ಹೇಳಿಕೆ
ನೋ ಕಿಸ್ಸಿಂಗ್ ಪಾಲಿಸಿ ಹೊಂದಿದ್ದಾರೆ ಪ್ರಿಯಾಮಣಿ
ಸಿನಿಮಾದಲ್ಲಿ ಕಿಸ್ ಮಾಡೋಕೆ ಮುಲಾಜಿಲ್ಲದೆ ನೋ ಹೇಳ್ತಾರೆ ನಟಿ
ನಾನು ಉತ್ತರ ಕೊಡಬೇಕಾಗಿರುವುದು ನನ್ನ ಗಂಡನಿಗೆ ಮಾತ್ರ ಎಂದ ಪ್ರಿಯಾಮಣಿ
ಸಿನಿಮಾ ಒಪ್ಪಿಕೊಳ್ಳುವ ಮೊದಲೇ ನಿರ್ದೇಶಕರಿಗೆ ಈ ಬಗ್ಗೆ ಕೊಡ್ತಾರೆ ಸೂಚನೆ
2017ರಲ್ಲಿ ಮುಸ್ತಫಾ ರಾಜ್ನ ಮದುವೆ ಆಗಿರುವ ಸುಂದರಿ