ಮಗಳ ಜತೆ ಪ್ರಿಯಾಂಕಾ ಚೋಪ್ರಾ ಫೋಟೋ

ಮಾಲ್ತಿ ಎಂಬುದು ಮಗಳ ಹೆಸರು

ಹೊಸ ಫೋಟೋ ಹಂಚಿಕೊಂಡ ಪ್ರಿಯಾಂಕಾ

ನಿಕ್ ಜೋನಸ್ ವಿವಾಹವಾಗಿರುವ ಪ್ರಿಯಾಂಕಾ

ಹಾಲಿವುಡ್​ನಲ್ಲೇ ಬ್ಯುಸಿ ಆದ  ನಟಿ

ಸದ್ಯಕ್ಕಂತೂ ಬಾಲಿವುಡ್​ಗಿಲ್ಲ ಕಂಬ್ಯಾಕ್

ಪತಿ ಜತೆ ಹಾಯಾಗಿ ಸಮಯ ಕಳೆಯುತ್ತಿರುವ ನಟಿ

ಹೋಟೆಲ್​ ಬಿಸ್ನೆಸ್ ಕೂಡ ಆರಂಭ