ತಂಗಿ ಮದುವೆಗೆ ದೂರದಿಂದಲೇ ವಿಶ್ ಮಾಡಿ ಸುಮ್ಮನಾದ ಪ್ರಿಯಾಂಕಾ ಚೋಪ್ರಾ.
23 Sep 2023
Pic credit - instagram
ಸೆ.23 ಹಾಗೂ 24ರಂದು ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ಮದುವೆ ನಡೆಯುತ್ತಿದೆ.
ಪರಿಣೀತಿ ಚೋಪ್ರಾ ವಿವಾಹ
ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣೀತಿ ಚೋಪ್ರಾ ಅವರು ತುಂಬ ಹತ್ತಿರದ ಸಂಬಂಧಿಗಳು.
ಪ್ರಿಯಾಂಕಾ ಚೋಪ್ರಾ ತಂಗಿ
ತಂಗಿಯ ಮದುವೆಗೆ ಬರುವ ಬದಲು ಪ್ರಿಯಾಂಕಾ ಚೋಪ್ರಾ ಇನ್ನೂ ಅಮೆರಿಕದಲ್ಲಿ ಇದ್ದಾರೆ.
ಅಮೆರಿಕದಲ್ಲೇ ಇರುವ ನಟಿ
ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪರಿಣೀತಿ ಚೋಪ್ರಾಗೆ ಪ್ರಿಯಾಂಕಾ ಶುಭಾಶಯ ತಿಳಿಸಿದ್ದಾರೆ.
ದೂರದಿಂದಲೇ ಶುಭಾಶಯ
ಈಗಾಗಲೇ ಒಪ್ಪಿಕೊಂಡ ಕೆಲಸಗಳ ಕಾರಣದಿಂದ ಪ್ರಿಯಾಂಕಾ ಚೋಪ್ರಾ ಬರಲು ಸಾಧ್ಯವಾಗುತ್ತಿಲ್ಲ.
ಕಾರಣ ಏನು?
ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬರುತ್ತಿಲ್ಲ ಎಂಬ ವಿಷಯ ತಿಳಿದು ಫ್ಯಾನ್ಸ್ಗೆ ಬೇಸರ ಆಗಿದೆ.
ಅಭಿಮಾನಿಗಳಿಗೆ ಬೇಸರ
ರಾಘವ್ ಚಡ್ಡಾ ಮತ್ತು ಪರಿಣೀತಿ ಚೋಪ್ರಾ ಅವರು ಉದಯಪುರದಲ್ಲಿ ಮದುವೆ ಆಗುತ್ತಿದ್ದಾರೆ.
ಉದಯಪುರದಲ್ಲಿ ಮದುವೆ
ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ ಸೆಲೆಬ್ರಿಟಿ ವಿವಾಹ ನಡೆಯುತ್ತಿದೆ.
ಅದ್ದೂರಿ ಸಮಾರಂಭ
ಮೇಘನಾ ಗಾಂವ್ಕರ್
ಫೋಟೋಗಳಿಗೆ
ಅಭಿಮಾನಿಗಳು ಫಿದಾ.
ಇದನ್ನೂ ಓದಿ: