ಚಂದನವನದ ಸೆಲೆಬ್ರಿಟಿಗಳ ಹೃದಯದಲ್ಲಿ ಪುನೀತ್​ ರಾಜ್​ಕುಮಾರ್​ ಎಂದೆಂದಿಗೂ ಅಮರ

29 Oct 2023

Pic credit - instagram

ಅ.29ರಂದು ಪುನೀತ್ ಅವರ 2ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಹಲವು ಕಾರ್ಯಗಳು ನಡೆದಿವೆ.

2ನೇ ಪುಣ್ಯಸ್ಮರಣೆ

ಸ್ಯಾಂಡಲ್​ವುಡ್​ನ ಅನೇಕ ನಟ-ನಟಿಯರು ಪುನೀತ್​ ರಾಜ್​ಕುಮಾರ್​ ನೆನಪು ಮಾಡಿಕೊಂಡಿದ್ದಾರೆ.

ಮಾಸದ ನೆನಪು

‘ಗೋಲ್ಡನ್​ ಸ್ಟಾರ್​’ ಗಣೇಶ್​ ಅವರು ಈ ಫೋಟೋ ಹಂಚಿಕೊಂಡು ಅಪ್ಪುಗೆ ನಮನ ಸಲ್ಲಿಸಿದ್ದಾರೆ.

ನಗುವಿನ ಸರದಾರ

‘ನಿಮ್ಮ ಅಗಲಿಕೆಯ ನೋವು ಎಂದೂ ಕಡಿಮೆ ಆಗದು’ ಎಂದಿದ್ದಾರೆ ಖ್ಯಾತ ನಿರೂಪಕಿ ಅನುಶ್ರೀ.

ನೋವು ನಿರಂತರ

ಈ ಫೋಟೋ ಹಂಚಿಕೊಂಡು ‘ಅಪ್ಪು ಅಜರಾಮರ’ ಎಂದ ‘ನೆನಪಿರಲಿ’ ಪ್ರೇಮ್​ ಕುಟುಂಬ.

ಅಪ್ಪು ಅಜರಾಮರ

ಕಟ್ಟಡದ ಗೋಡೆ ಮೇಲೆ ಅಪ್ಪು ಭಾವಚಿತ್ರವನ್ನು ಬರೆದು ನಮನ ಸಲ್ಲಿಸಿದ ಬಾದಲ್​ ನಂಜುಂಡಸ್ವಾಮಿ.

ಬಾದಲ್​ ಚಿತ್ರ ನಮನ

‘ಪವರ್​ ಸ್ಟಾರ್​’ ಅವರನ್ನು ತಬ್ಬಿಕೊಂಡ ಫೋಟೋ ಹಂಚಿಕೊಂಡಿರುವ ಸಂತೋಷ್​ ಆನಂದ್​ರಾಮ್​.

ಮರೆಯದ ಅಪ್ಪುಗೆ

‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಕೂಡ ಸೋಶಿಯಲ್​ ಮೀಡಿಯಾ ಮೂಲಕ ಅಪ್ಪುಗೆ ನಮನ ಸಲ್ಲಿಸಿದೆ.

ಎಲ್ಲರ ನೆಚ್ಚಿನ ಪುನೀತ್​

ಸತತ ಸೋಲು ಕಂಡರೂ ಕಂಗನಾ ರಣಾವತ್​ಗೆ ಕಡಿಮೆ ಆಗಿಲ್ಲ ಸಿನಿಮಾ ಆಫರ್​​