ಹಬ್ಬದ ಖುಷಿಯಲ್ಲಿ ಸೀರೆ ಧರಿಸಿ ಮಿಂಚಿದ ಚಂದನವನದ ಸುಂದರಿಯರು.

18 Sep 2023

Pic credit - instagram

ಖ್ಯಾತ ನಟಿ ಅಮೂಲ್ಯ ಅವರು ಬಹಳ ಸಡಗರದಿಂದ ಗೌರಿ-ಗಣೇಶ ಹಬ್ಬ ಆಚರಿಸಿದ್ದಾರೆ.

ಅಮೂಲ್ಯ

ಸ್ಯಾಂಡಲ್​ವುಡ್​ ಸುಂದರಿ ರಾಗಿಣಿ ದ್ವಿವೇದಿ ವಿಶೇಷವಾಗಿ ಫೋಟೋಶೂಟ್​ ಮಾಡಿಸಿದ್ದಾರೆ.

ರಾಗಿಣಿ ದ್ವಿವೇದಿ

ವೈರಲ್​ ಬೆಡಗಿ ಸೋನು ಶ್ರೀನಿವಾಸ್​ ಗೌಡ ಅವರು ಸೀರೆ ಧರಿಸಿ ಪೋಸ್​ ನೀಡಿದ್ದಾರೆ.

ಸೋನು ಗೌಡ

ನಟಿ ಹರಿಪ್ರಿಯಾ ಅವರ ಮನೆಯಲ್ಲಿ ಸಡಗರದಿಂದ ಗಣೇಶನ ಹಬ್ಬ ಆಚರಿಸಲಾಗಿದೆ.

ಹರಿಪ್ರಿಯಾ

ಪ್ರಜ್ವಲ್​ ದೇವರಾಜ್​ ಪತ್ನಿ ರಾಗಿಣಿ ಕೂಡ ಸೀರೆ ಧರಿಸಿ ಫೋಟೋಶೂಟ್​ ಮಾಡಿಸಿದ್ದಾರೆ.

ರಾಗಿಣಿ ಪ್ರಜ್ವಲ್​

ಸಂಭ್ರಮದಿಂದ ಗಣೇಶನ ಹಬ್ಬ ಆಚರಿಸಿದ ಸ್ಯಾಂಡಲ್​ವುಡ್​ ಸುಂದರಿ ​ಆಶಿಕಾ ರಂಗನಾಥ್​.

ಆಶಿಕಾ ರಂಗನಾಥ್​

‘ಸಪ್ತ ಸಾಗರದಾಚೆ ಎಲ್ಲೋ’ ಗೆಲುವಿನ ಖುಷಿ ಜೊತೆ ಹಬ್ಬ ಆಚರಿಸಿದ ರುಕ್ಮಿಣಿ ವಸಂತ್​.

ರುಕ್ಮಿಣಿ ವಸಂತ್​

ಹಬ್ಬದ ಸಡಗರದಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ನಟಿ ಬೃಂದಾ ಆಚಾರ್ಯ.

ಬೃಂದಾ ಆಚಾರ್ಯ

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು