ಖುಷಿ ಖುಷಿಯಾಗಿ ಕಾಲ ಕಳೆದ ರಾಗಿಣಿ ದ್ವಿವೇದಿ; ಫೋಟೋಸ್​ ನೋಡಿ.

25 Sep 2023

Pic credit - instagram

ಕಣ್ಮನ ಸೆಳೆಯುವಂತಹ ವಿಲ್ಲಾದಲ್ಲಿ ನಟಿ ರಾಗಿಣಿ ದ್ವಿವೇದಿ ಖುಷಿಯ ಕ್ಷಣ

ಐಷಾರಾಮಿ ವಿಲ್ಲಾ

ಸುಂದರವಾದ ಲೊಕೇಷನ್​ಗಳಲ್ಲಿ ರಾಗಿಣಿ ದ್ವಿವೇದಿ ಅವರ ಫೋಟೋಶೂಟ್​.

ಮಸ್ತ್​ ಫೋಟೋಶೂಟ್​

ಬಹುಭಾಷೆಯ ಚಿತ್ರರಂಗದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಬ್ಯುಸಿ ಆಗಿದ್ದಾರೆ.

ಬ್ಯುಸಿ ಸೆಲೆಬ್ರಿಟಿ

ಎಲ್ಲ ಸೆಲೆಬ್ರಿಟಿಗಳಂತೆ ರಾಗಿಣಿ ದ್ವಿವೇದಿ ಅವರಿಗೂ ಫೋಟೋ ಬಗ್ಗೆ ಕ್ರೇಜ್​ ಇದೆ.

ಫೋಟೋ ಕ್ರೇಜ್​

ಬಣ್ಣ ಬಣ್ಣದ ಕಾಸ್ಟ್ಯೂಮ್​ ಧರಿಸಿ ಬಿಂದಾಸ್​ ಆಗಿ ರಾಗಿಣಿ ಪೋಸ್​ ನೀಡಿದ್ದಾರೆ.

ಬಗೆಬಗೆಯ ಕಾಸ್ಟ್ಯೂಮ್​

ಈ ಕಲರ್​ಫುಲ್​ ಫೋಟೋಗಳನ್ನು ನೋಡಿ ರಾಗಿಣಿ ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ.

ಫ್ಯಾನ್ಸ್​ ಮೆಚ್ಚುಗೆ

ರಾಗಿಣಿ ನಟಿಸುತ್ತಿರುವ ಮಲಯಾಳಂನ ‘ವೃಷಭ’ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ. 

‘ವೃಷಭ’ ಬಗ್ಗೆ ನಿರೀಕ್ಷೆ

‘ವೃಷಭ’ ಸಿನಿಮಾದಲ್ಲಿ ಮೋಹನ್​ಲಾಲ್​ ಜೊತೆ ರಾಗಿಣಿ ದ್ವಿವೇದಿ ನಟಿಸುತ್ತಿದ್ದಾರೆ.

ಸ್ಟಾರ್​ ನಟನ ಜತೆ ಸಿನಿಮಾ

 ಮೇಘನಾ ಗಾಂವ್ಕರ್ ಫೋಟೋಗಳಿಗೆ  ಅಭಿಮಾನಿಗಳು ಫಿದಾ.