ಹೋಳಿ ಬಣ್ಣದಲ್ಲಿ ಮಿಂದೆದ್ದ ನಟಿ ರಾಗಿಣಿ ದ್ವಿವೇದಿ

ಸಂಭ್ರಮದಿಂದ ಹೋಳಿ ಆಚರಿಸಿದ ಫೇಮಸ್ ನಟಿ

ಹೊಸ ಫೋಟೋಸ್​ ಹಂಚಿಕೊಂಡ ರಾಗಿಣಿ ದ್ವಿವೇದಿ

ಅಭಿಮಾನಿಗಳಿಗೆ ರಾಗಿಣಿ ದ್ವಿವೇದಿ ಕಡೆಯಿಂದ ವಿಶ್

ಇದು ಪ್ರೀತಿ ಚಿಗುರುವ ಕಾಲ ಎಂದ ತುಪ್ಪದ ಬೆಡಗಿ

ಮುದ್ದು ಶ್ವಾನದ ಜೊತೆ ಆಟವಾಡಿದ ರಾಗಿಣಿ ದ್ವಿವೇದಿ

ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿ ರಾಗಿಣಿ

ಶೂಟಿಂಗ್ ಬಿಡುವಿನಲ್ಲಿ ರಾಗಿಣಿಗೆ ಹೋಳಿ ಸಡಗರ