ಭೂಮಿ ಪೆಡ್ನೇಕರ್ ಫೋಟೋದಿಂದ ಪಡ್ಡೆಗಳ ನಿದ್ದೆಗೆ ಹಾನಿ

ಬಿಕಿನಿ ಧರಿಸಿ ಫೋಟೋಶೂಟ್ ಮಾಡಿಸಿದ ನಟಿ ಭೂಮಿ

ಸಿಕ್ಕಾಪಟ್ಟೆ ವೈರಲ್ ಆಗಿದೆ ಭೂಮಿ ಪೆಡ್ನೇಕರ್ ಫೋಟೋಸ್

ಹಲವು ಹಿಟ್ ಸಿನಿಮಾ ನೀಡಿದ ನಟಿ ಭೂಮಿ ಪೆಡ್ನೇಕರ್

ಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದಿರುವ ಖ್ಯಾತ ನಟಿ

‘ರಕ್ಷಾ ಬಂಧನ್​’ ಚಿತ್ರದಲ್ಲಿ ಅಕ್ಷಯ್​ ಕುಮಾರ್​ಗೆ ನಾಯಕಿ

ಬಾಲಿವುಡ್​ನಲ್ಲಿ ಭೂಮಿ ಪೆಡ್ನೇಕರ್​ಗೆ ಇದೆ ಸಖತ್​ ಬೇಡಿಕೆ