‘SSE Side B’ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ

29 Sep 2023

Pic credit - instagram

‘ಸಪ್ತ ಸಾಗರದಾಚೆ ಎಲ್ಲೋ: ಸೈಡ್​ ಬಿ’ ಚಿತ್ರದ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಬಹುನಿರೀಕ್ಷಿತ ಚಿತ್ರ

ಅ.20ರಂದು ‘SSE Side B’ ಬಿಡುಗಡೆ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು.

ಹಳೇ ಡೇಟ್​ ಏನು?

ಕಾರಣಾಂತರಗಳಿಂದ ಒಂದು ವಾರ ತಡವಾಗಿ ರಿಲೀಸ್​ ಮಾಡುವ ನಿರ್ಧಾರಕ್ಕೆ ಈಗ ಬರಲಾಗಿದೆ.

ಒಂದು ವಾರ ತಡ

ಅ.20ರ ಬದಲಾಗಿದೆ ಅ.27ರಂದು ಬಿಡುಗಡೆ ಆಗಲಿದೆ ‘ಸಪ್ತ ಸಾಗರದಾಚೆ ಎಲ್ಲೋ: ಸೈಡ್​ ಬಿ’.

ಹೊಸ ದಿನಾಂಕ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್​ ಮತ್ತು ರುಕ್ಮಿಣಿ ವಸಂತ್​ ಜೋಡಿ ಆಗಿದ್ದಾರೆ.

ಕ್ಯೂಟ್​ ಜೋಡಿ

‘SSE Side B’ ಸಿನಿಮಾದಲ್ಲಿ ನಟಿ ಚೈತ್ರಾ ಆಚಾರ್​ ಅವರಿಗೂ ಮುಖ್ಯ ಪಾತ್ರ ಇರಲಿದೆ.

ಚೈತ್ರಾ ಆಚಾರ್​

ಈಗಾಗಲೇ ಒಟಿಟಿಯಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ: ಸೈಡ್​ ಎ’ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ.

ಒಟಿಟಿಯಲ್ಲಿ ಸೈಡ್​ ಎ

‘ಸೈಡ್ ಎ’ ಚಿತ್ರದಲ್ಲಿ ಅರ್ಧ ಕಥೆ ಹೇಳಲಾಗಿದ್ದು, ಇನ್ನುಳಿದ ಕಥೆ ‘ಸೈಡ್​ ಬಿ’ನಲ್ಲಿ ಇರಲಿದೆ.

ಬಾಕಿ ಇದೆ ಅರ್ಧ ಕಥೆ

ರಶ್ಮಿಕಾ ಮಂದಣ್ಣ ಜೊತೆ ಈಗಲೂ ಸಂಪರ್ಕದಲ್ಲಿ ಇರುವ ರಕ್ಷಿತ್​ ಶೆಟ್ಟಿ.