ಸೀರೆಯುಟ್ಟು ಮಿಂಚಿದ ಸೌತ್ ಬ್ಯೂಟಿ  ರಾಕುಲ್ ಪ್ರೀತ್ ಸಿಂಗ್

26 August 2023

ಬಹುಭಾಷಾ ಬೆಡಗಿ ರಾಕುಲ್​​ ಪ್ರೀತ್​​ ಸಿಂಗ್​​​ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

26 August 2023

ಸ್ವತಹ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ರಾಕುಲ್​​

26 August 2023

ಸಾಂಪ್ರದಾಯಿಕ ಉಡುಗೆಯಲ್ಲಿ ನಟಿಯ ಅಂದ ಕಂಡು ಅಭಿಮಾನಿಗಳು ಫುಲ್​​ ಖುಷಿಯಾಗಿದ್ದಾರೆ.

26 August 2023

ತೆಲುಗು,ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿ ಮಿಂಚುತ್ತಿರುವ ರಾಕುಲ್​​​.

26 August 2023

ಕನ್ನಡದ ಗಿಲ್ಲಿ(2009) ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊ ಟ್ಟಿದ್ದ ರಾಕುಲ್​​​.

26 August 2023

ನಟನೆಯ ಬಗ್ಗೆ ಒಲವು ಹೊಂದಿದ್ದ ರಾಕುಲ್​ 18 ನೇ ವಯಸ್ಸಿನಲ್ಲಿ ಮಾಡೆಲಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು.

26 August 2023

ಇದೀಗಾ ನಟಿಯ ಸುಂದರ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.  

26 August 2023