ವಿವಾಹ ವಾರ್ಷಿಕೋತ್ಸವದಂದು ಅಗಲಿದ ಪತ್ನಿಯ ನೆನೆದು ಭಾವುಕ ಸಾಲುಗಳನ್ನು ಹಂಚಿಕೊಂಡ ವಿಜಯ ರಾಘವೇಂದ್ರ
26 August 2023
ಇಂದು(ಆ.26) 16ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಬೇಕಾಗಿದ್ದ ವಿಜಯ್ ಸ್ಪಂದನಾ ದಂಪತಿ.
26 August 2023
ಪ್ರತೀ ವರ್ಷವೂ ಸಂಭ್ರಮದಿಂದ ಈ ದಿನವನ್ನು ಬರಮಾಡಿಕೊಳ್ಳುತ್ತಿದ್ದ ದಂಪತಿಗಳು.
26 August 2023
ಈ ವರ್ಷ ವಿಧಿಯಾಟ ಬೇರೆಯೇ ಆಗಿದೆ, ಸ್ಪಂದನಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
26 August 2023
ಪರಸ್ಪರ ಪ್ರೀತಿಸಿ ಹಿರಿಯರ ಸಮ್ಮುಖದಲ್ಲಿ ಆಗಸ್ಟ್ 26,2007ರಲ್ಲಿ ಸಪ್ತಪದಿ ತುಳಿದಿದ್ದ ಜೋಡಿ.
26 August 2023
ಇದೀಗಾ ಅಗಲಿದ ಪತ್ನಿಯ ನೆನೆದು ಸೋಶಿಯಲ್ ಮೀಡಿಯಾಗಳಲ್ಲಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
26 August 2023
'ಮರೆಯದೆ,ತೊರೆಯದೆ,ಎದೆಗೊತ್ತಿ ಪ್ರೀತಿಸುವೆ' ಅಗಲಿದ ಪತ್ನಿಯ ನೆನೆದ ಚಿನ್ನಾರಿ ಮುತ್ತ.
26 August 2023
ವಿಜಯ್ ರಾಘವೇಂದ್ರ ಹಂಚಿಕೊಂಡಿರುವ ಈ ವಿಡಿಯೋ ನೋಡಿ ಫ್ಯಾನ್ಸ್ ಕೂಡ ಭಾವುಕರಾಗಿದ್ದಾರೆ.
26 August 2023
ಮತ್ತಷ್ಟು ಓದಿ: