ರಾಮ್​ ಚರಣ್​, ಅಲ್ಲು ಅರ್ಜುನ್​ ಮನೆಯಲ್ಲಿ ಹೇಗಿತ್ತು ಗಣೇಶೋತ್ಸವ?

19 Sep 2023

Pic credit - instagram

ಹೆಣ್ಣು ಮಗುವಿನ ಜೊತೆ ರಾಮ್​ ಚರಣ್​-ಉಪಾಸನಾ ದಂಪತಿ ಹಬ್ಬ ಆಚರಣೆ.

ಮಗುವಿನ ಜೊತೆ ಸಂಭ್ರಮ

ರಾಮ್​ ಚರಣ್ ಕುಟುಂಬದವರು ಗಣೇಶ ಮೂರ್ತಿಗೆ ವಿಶೇಷ ಅಲಂಕಾರ ಮಾಡಿದ್ದಾರೆ.

ವಿಶೇಷ ಅಲಂಕಾರ

ಈ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಶುಭ ಕೋರಿದ ನಟ ಮಹೇಶ್​ ಬಾಬು.

ಮಹೇಶ್​ ಬಾಬು ವಿಶ್​

ನಟ ಅಲ್ಲು ಅರ್ಜುನ್​ ಅವರ ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ.

ಅಲ್ಲು ಅರ್ಜುನ್​ ಮನೆ

ಗಣೇಶೋತ್ಸವ ಸಂಭ್ರಮದಲ್ಲಿ ಫೋಟೋಗೆ ಪೋಸ್​ ನೀಡಿದ ಅಲ್ಲು ಅರ್ಜುನ್​ ಪುತ್ರಿ ಅರ್ಹಾ.

ಅಲ್ಲು ಅರ್ಜುನ್​ ಪುತ್ರಿ

ಪತ್ನಿ ಸ್ನೇಹಾ ಜೊತೆ ಖುಷಿಯಿಂದ ಅಲ್ಲು ಅರ್ಜುನ್​ ಅವರು ಗಣೇಶೋತ್ಸವ ಆಚರಿಸಿದ್ದಾರೆ.

ಪತ್ನಿ ಜತೆ ಅಲ್ಲು ಅರ್ಜುನ್​

ಲಾವಣ್ಯ ತ್ರಿಪಾಠಿ ಮತ್ತು ವರುಣ್​ ತೇಜ್​ ಜೊತೆಯಾಗಿ ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ.

ವರುಣ್​ ತೇಜ್​-ಲಾವಣ್ಯ

ಈ ಫೋಟೋದ ಮೂಲಕ ಗೌರಿ-ಗಣೇಶ ಹಬ್ಬದ ಖುಷಿಯನ್ನು ಹಂಚಿದ್ದಾರೆ ಲಾವಣ್ಯ ತ್ರಿಪಾಠಿ.

ಫೋಟೋಗಳು ವೈರಲ್​

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು