ಇಂದು ರಮೇಶ್ ಅರವಿಂದ್ ಹುಟ್ಟುಹಬ್ಬ, ಅವರ ನಿರ್ದೇಶನ ಮಾಡಿರುವ ಸಿನಿಮಾಗಳು ಯಾವುವು ಗೊತ್ತೆ?

10 SEP 2023

ರಮೇಶ್ ಅರವಿಂದ್ ಮೊದಲು ನಿರ್ದೇಶನ ಮಾಡಿದ ಸಿನಿಮಾ 'ರಾಮ ಶಾಮ ಭಾಮ'. ಇದು ಕಲ್ಟ್ ಕ್ಲಾಸಿಕ್ ಆಗಿದೆ.

'ರಾಮ ಶಾಮ ಭಾಮ'

2007 ರಲ್ಲಿ ಬಿಡುಗಡೆ ಆದ 'ಸತ್ಯವಾನ್ ಸಾವಿತ್ರಿ' ಸಿನಿಮಾವನ್ನು ರಮೇಶ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸಹ ಹಿಟ್.

'ಸತ್ಯವಾನ್ ಸಾವಿತ್ರಿ'

2008ರಲ್ಲಿ 'ಆಕ್ಸಿಡೆಂಟ್' ಸಿನಿಮಾ ನಿರ್ದೇಶಿಸಿದರು. ಇದು ಸಸ್ಪೆನ್ಸ್ ಥ್ರಿಲ್ಲರ್ ಕತೆ ಒಳಗೊಂಡಿದೆ.

'ಆಕ್ಸಿಡೆಂಟ್' ಸಿನಿಮಾ

2009ರಲ್ಲಿ 'ವೆಂಕಟ ಇನ್ ಸಂಟಕ' ಸಿನಿಮಾ ಮೂಲಕ ಮತ್ತೆ ಹಾಸ್ಯದತ್ತ ಹೊರಳಿದರು.

'ವೆಂಕಟ ಇನ್ ಸಂಟಕ'

2012ರಲ್ಲಿ 'ನಮ್ಮಣ್ಣ ಡಾನ್' ಸಿನಿಮಾ ನಿರ್ದೇಶನ ಮಾಡಿದರು. 

'ನಮ್ಮಣ್ಣ ಡಾನ್'

2015ರಲ್ಲಿ ಕಮಲ್ ಹಾಸನ್ ನಟನೆಯ 'ಉತ್ತಮ ವಿಲನ್' ಸಿನಿಮಾ ನಿರ್ದೇಶಿಸಿದರು. ಈ ಸಿನಿಮಾದಲ್ಲಿ ರಮೇಶ್ ನಟಿಸಲಿಲ್ಲ.

'ಉತ್ತಮ ವಿಲನ್'

2016ರಲ್ಲಿ ಗಣೇಶ್ ನಟನೆಯ 'ಸುಂದರಾಂಗ ಜಾಣ' ಸಿನಿಮಾ ನಿರ್ದೇಶನ ಮಾಡಿದ್ದಾರೆ.

'ಸುಂದರಾಂಗ ಜಾಣ'

2021ರಲ್ಲಿ '100' ಹೆಸರಿನ ಕ್ರೈಂ ಥ್ರಿಲ್ಲರ್ ನಿರ್ದೇಶನ ಮಾಡಿದ್ದಾರೆ. 'ಬಟರ್ಫ್ಲೈ' ಹಾಗೂ 'ಪ್ಯಾರಿಸ್' ಸಿನಿಮಾ ನಿರ್ದೇಶಿಸಿದ್ದಾರೆ ಆದರೆ ಬಿಡುಗಡೆ ಆಗಿಲ್ಲ.

ನಿರ್ದೇಶನ

'ಜವಾನ' ಸಿನಿಮಾ ನಟ-ನಟಿಯರಿಗೆ ಶಾರುಖ್ ಖಾನ್ ನೀಡಿರುವ ಸಂಭಾವನೆ ಎಷ್ಟು ಗೊತ್ತೆ?