ಟ್ರೆಡಿಷನಲ್ ಲುಕ್​ನಲ್ಲಿ ಸಾಕಷ್ಟು ಚೆಂದ ನಟಿ ರಂಜನಿ

‘ಕನ್ನಡತಿ’ ಧಾರಾವಾಹಿ ನಟಿ ರಂಜನಿ

ಭುವಿ ಎಂದೇ ಫೇಮಸ್ ರಂಜನಿ

ನಟಿಗೆ ಇದೆ ಸಖತ್ ಬೇಡಿಕೆ

ಸಿನಿಮಾ ರಂಗದಲ್ಲೂ ನಟಿ ಬ್ಯುಸಿ

ಟ್ರೆಡಿಷನಲ್ ಫೋಟೋ ಹಂಚಿಕೊಳ್ಳುವ ನಟಿ

ಇನ್​​ಸ್ಟಾಗ್ರಾಮ್​ನಲ್ಲಿ ರಂಜನಿ ಆ್ಯಕ್ಟೀವ್

ರಂಜನಿಗೆ ಲಕ್ಷ ಲಕ್ಷ ಹಿಂಬಾಲಕರು