Ranjani Raghavan (7)

ವೀಣೆ ಹಿಡಿದು ಬಂದ ನಟಿ ರಂಜನಿ ರಾಘವನ್

18-Sep 2023

Pic credit - Instagram

Ranjani Raghavan (8)

ನಟಿ ರಂಜನಿ ರಾಘವನ್ ಅವರು ಗಣಪತಿ ಹಬ್ಬದ ಶುಭಾಶಯ ಕೋರಿದ್ದಾರೆ. ವೀಣೆ ಹಿಡಿದು ನಿಂತಿರುವ ಫೋಟೋ ಹಾಕಿದ್ದಾರೆ.

ರಂಜನಿ ಶುಭಾಶಯ

Ranjani Raghavan (9)

‘ನಾನೇ ವೀಣೆ.. ನೀನೇ ತಂತಿ.. ಅವನೇ ವೈಣಿಕಾ.. ಸರ್ವರಿಗೂ ಗೌರಿ ಗಣಪತಿ ಹಬ್ಬದ ಶುಭಾಶಯಗಳು’ ಎಂದು ರಂಜನಿ ರಾಘವನ್ ಬರೆದುಕೊಂಡಿದ್ದಾರೆ.

ಸುಂದರ ಕ್ಯಾಪ್ಷನ್

Ranjani Raghavan (10)

ರಂಜನಿ ರಾಘವನ್ ಅವರು ಕಿರುತೆರೆ ಮೂಲಕ ಫೇಮಸ್ ಆದರು. ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಅವರು ಮೊದಲು ನಟಿಸಿದರು.

ಕಿರುತೆರೆ ನಟಿ

‘ಕನ್ನಡತಿ’ ಧಾರಾವಾಹಿ ಮೂಲಕ ರಂಜನಿ ರಾಘವನ್ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು. ಅವರಿಗೆ ಇರುವ ಬೇಡಿಕೆ ಹೆಚ್ಚಿದೆ.

‘ಕನ್ನಡತಿ’ ಧಾರಾವಾಹಿ

ರಂಜನಿ ರಾಘವನ್ ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ

ರಂಜನಿ ರಾಘವನ್ ಕಥೆಗಾರ್ತಿಯೂ ಹೌದು. ಅವರು ಕಾದಂಬರಿ ಹಾಗೂ ಕಥೆ ಪುಸ್ತಕಗಳನ್ನು ಬರೆದಿದ್ದಾರೆ. ಹಾಗೂ ಅವರು ಜನಪ್ರಿಯತೆ ಪಡೆದಿದ್ದಾರೆ.

ಕಥೆಗಾರ್ತಿ

ರಂಜನಿ ರಾಘವನ್ ಅವರು ಕಿರುತೆರೆಯಿಂದ ದೂರ ಇದ್ದಾರೆ. ಸಿನಿಮಾ ರಂಗದಲ್ಲಿ ಅವರು ಹೆಚ್ಚು ಬ್ಯುಸಿ ಇದ್ದಾರೆ.

ಚಿತ್ರರಂಗದಲ್ಲಿ ಬ್ಯುಸಿ

ಗಂಡು ಮಗುವಿಗೆ ತಂದೆಯಾದ ಧ್ರುವ ಸರ್ಜಾ