ಕ್ಯೂಟ್ ಲುಕ್​ನಲ್ಲಿ ರಶ್ಮಿಕಾ ಮಂದಣ್ಣ

ಫ್ಯಾನ್ಸ್​​ಗಾಗಿ ಹೊಸ ಫೋಟೋಶೂಟ್ ಮಾಡಿಸುವ ನಟಿ

ಸೋಶಿಯಲ್ ಮೀಡಿಯಾದಲ್ಲಿ ನಟಿ ಆ್ಯಕ್ಟೀವ್

ರಶ್ಮಿಕಾಗೆ ಇದೆ ಬಾಲಿವುಡ್​​ನಲ್ಲೂ ಬೇಡಿಕೆ

ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ರಶ್ಮಿಕಾ

ರಶ್ಮಿಕಾ ಕನ್ನಡಕ್ಕೆ ಮರಳೋದು ಸದ್ಯಕ್ಕೆ ಅನುಮಾನವೇ