ರಶ್ಮಿಕಾ ಮಂದಣ್ಣ ಫಿಟ್​ ಆಗಿರಲು ಯಾವ ಯಾವ ಆಹಾರವನ್ನು ಸೇವಿಸುತ್ತಾರೆ ಗೊತ್ತೆ?

06 OCT 2023

ರಶ್ಮಿಕಾ ಮಂದಣ್ಣ ಪ್ರತಿದಿನ ನಿಯಮಿತವಾಗಿ ಆಹಾರ ಸೇವಿಸುತ್ತಾರೆ. ಹಿತ-ಮಿತ ಆಹಾರವನ್ನು ನಟಿ ಸೇವಿಸುತ್ತಾರೆ.

ಹಿತ-ಮಿತ ಆಹಾರ

ರಶ್ಮಿಕಾ ಬೆಳಿಗ್ಗೆ ಎದ್ದ ಕೂಡಲೇ ಬಿಸಿ ನೀರು ಸೇವಿಸುತ್ತಾರೆ. ಆ ಬಳಿಕ ಒಂದು ಐಸ್ ಕಾಫಿ ಅಥವಾ ಜ್ಯೂಸ್.

ಬೆಳಿಗ್ಗೆ ಏನು?

ಬೆಳಿಗ್ಗಿನ ತಿಂಡಿಗೆ ಓಟ್ಸ್ ಮತ್ತು ಆಲ್ಮಂಡ್ ಬಟರ್ ಹಾಗೂ ಒಂದು ಆಮ್ಲೆಟ್ ಸೇವಿಸುತ್ತಾರೆ.

ಬೆಳಿಗ್ಗಿನ ತಿಂಡಿ

ಮಧ್ಯಾಹ್ನದ ಊಟಕ್ಕೆ ಚಿಕನ್ ಮತ್ತು ಬೇಯಿಸಿದ ಆಲೂಗಡ್ಡೆ ಸೇವಿಸುತ್ತಾರೆ.

ಮಧ್ಯಾಹ್ನ ಊಟಕ್ಕೇನು?

ಸಂಜೆ ವೇಳೆಗೆ ಹಣ್ಣುಗಳನ್ನು ಸೇವಿಸುತ್ತಾರೆ. ಮಧ್ಯದಲ್ಲೊಂದು ಟೀ ಬ್ರೇಕ್ ಸಹ ಇರುತ್ತದೆ.

ಹಣ್ಣು ಇರಲೇ ಬೇಕು

ರಾತ್ರಿ ಊಟ ಸರಳವಾಗಿ ಚಪಾತಿ, ತರಕಾರಿ ಪಲ್ಯದೊಂದಿಗೆ ಮುಗಿಸುತ್ತಾರೆ. ಅನ್ನ ಸೇವಿಸುವುದು ಬಹಳ ಕಡಿಮೆ.

ರಾತ್ರಿ ಊಟಕ್ಕೇನು?

ರಶ್ಮಿಕಾ ಮಂದಣ್ಣಗೆ ಐಸ್​ಕ್ರೀಂ ಎಂದರೆ ಬಲು ಇಷ್ಟ, ಚೀಟ್​ ಡೇ ದಿನ ಐಸ್​ಕ್ರೀಂ ಇರಲೇ ಬೇಕು.

ಐಸ್​ಕ್ರೀಂ ಬಲು ಇಷ್ಟ

ರಶ್ಮಿಕಾ ಮಂದಣ್ಣ ಪ್ರತಿ ದಿನ ಕನಿಷ್ಟ ಏಳು ಅಥವಾ ಎಂಟು ಲೀಟರ್ ನೀರು ಕುಡಿಯುತ್ತಾರೆ. ಇದನ್ನವರು ತಪ್ಪಿಸುವುದಿಲ್ಲ.

ನೀರು ತಪ್ಪಿಸುವುದಿಲ್ಲ

ನಟನೆಗೆ ವಿದಾಯ ಹೇಳುತ್ತಿದ್ದಾರೆಯೇ ಐಶ್ವರ್ಯಾ ರೈ?