25 April 2024

ಮಲೇರಿಯಾದಿಂದ ಬೇಗನೆ ಚೇತರಿಸಿಕೊಳ್ಳಲು ಉತ್ತಮ ಆಹಾರಗಳಿವು

Pic Credit -Pintrest

Author :Akshatha Vorkady

ಮಲೇರಿಯಾ

ಬೇಸಿಗೆ ಬಂತೆಂದರೆ ಸಾಕು ಮಲೇರಿಯಾ ಜ್ವರದ ಪ್ರಕರಣಗಳು ಹೆಚ್ಚುತ್ತಾ ಹೋಗುತ್ತದೆ.

Pic Credit -Pintrest

ಆತಂಕಕಾರಿ

ವಾಸ್ತವವಾಗಿ, ಮಲೇರಿಯಾವು ಭಾರತ ಸೇರಿದಂತೆ ವಿಶ್ವದ ಇತರ ಹಲವು ದೇಶಗಳಲ್ಲಿ ಆತಂಕಕಾರಿಯಾಗಿದೆ. 

Pic Credit -Pintrest

ಕ್ಯಾಲೋರಿ ಅಗತ್ಯ

ಮಲೇರಿಯಾ ಜ್ವರದ ಸಮಯದಲ್ಲಿ ಚಯಾಪಚಯವನ್ನು ವೇಗಗೊಳಿಸಲು ಕ್ಯಾಲೋರಿಗಳು ಅಗತ್ಯವಿದೆ.

Pic Credit -Pintrest

ತ್ವರಿತ ಶಕ್ತಿ

ಗ್ಲೂಕೋಸ್, ಕಬ್ಬಿನ ರಸ, ಹಣ್ಣಿನ ರಸ ಮುಂತಾದ ಪಾನೀಯ ಸೇವಿಸುವುದರಿಂದ ತ್ವರಿತ ಶಕ್ತಿ ದೊರೆಯುತ್ತದೆ.

Pic Credit -Pintrest

ಚಿಕನ್ ಸೂಪ್

ಹಾಲು, ಮೊಸರು, ಲಸ್ಸಿ, ಮೀನು, ಚಿಕನ್ ಸೂಪ್ ಮತ್ತು ಮೊಟ್ಟೆ ಸಹ ತೆಗೆದುಕೊಳ್ಳುವುದು ಪ್ರಯೋಜನಕಾರಿ.

Pic Credit -Pintrest

ಎಲೆಕ್ಟ್ರೋಲೈಟ್‌ಗಳ ಕೊರತೆ

ಮಲೇರಿಯಾದಿಂದ ದೇಹದಲ್ಲಿ ನೀರು ಮತ್ತು ಎಲೆಕ್ಟ್ರೋಲೈಟ್‌ಗಳ ಕೊರತೆ ಸಹಜವಾಗಿ ಹೆಚ್ಚುತ್ತದೆ.

Pic Credit -Pintrest

ಸಿಟ್ರಸ್ ಹಣ್ಣು

ಆದ್ದರಿಂದ ಕ್ಯಾರೆಟ್, ಬೀಟ್ರೂಟ್, ಪಪ್ಪಾಯಿ, ಸಿಟ್ರಸ್ ಹಣ್ಣುಗಳನ್ನು ಹೇರಳವಾಗಿ ಸೇವಿಸಬೇಕು.

Pic Credit -Pintrest