ಪಟಾಕಿ ಆಗುವ ಪ್ರಯತ್ನದಲ್ಲಿ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ

12 NOV 2023

ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ತಮ್ಮ ಹೊಸ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದಾರೆ.

ರಿಯಾ ಚಕ್ರವರ್ತಿ

ಸದಾ ಮಾಡರ್ನ್​ ಉಡುಗೆಗಳಲ್ಲಿ ಫೋಟೊಕ್ಕೆ ಫೋಸು ನೀಡುತ್ತಿದ್ದ ರಿಯಾ ದೀಪಾವಳಿ ಹಬ್ಬದ ಪ್ರಯುಕ್ತ ಸೀರೆ ಉಟ್ಟು ಫೋಸು ನೀಡಿದ್ದಾರೆ.

ದೀಪಾವಳಿ ಪ್ರಯುಕ್ತ

ಉಟ್ಟಿರುವ ಸೀರೆಯನ್ನು ಸಹ ಗ್ಲಾಮರಸ್ ಆಗಿಯೇ ಉಟ್ಟಿದ್ದಾರೆ ನಟಿ ರಿಯಾ ಚಕ್ರವರ್ತಿ.

ಗ್ಲಾಮರಸ್ ಫೋಟೊ

ಗ್ಲಾಮರಸ್ ಆಗಿ ಸೀರೆಯುಟ್ಟಿರುವ ಫೊಟೊಗಳನ್ನು ಹಂಚಿಕೊಂಡು, 'ಪಟಾಕಿ ಆಗುವ ನನ್ನ ಪ್ರಯತ್ನ' ಎಂದು ಬರೆದುಕೊಂಡಿದ್ದಾರೆ.

ಪಟಾಕಿ ಆಗುವ  ಪ್ರಯತ್ನ

ಉತ್ತರದ ಕಡೆ ಸುಂದರವಾಗಿ ಕಾಣುವ ಯುವತಿಯನ್ನು ಪಟಾಕ ಅಥವಾ ಪಟಾಕ ಕುಡಿ ಎಂದು ಕರೆಯುವುದುಂಟು.

ಪಟಾಕ ಕುಡಿ

ಸುಶಾಂತ್ ಸಿಂಗ್ ನಿಧನದ ಬಳಿಕ ಸರಣಿ ಸಂಕಷ್ಟಗಳನ್ನು ಎದುರಿಸಿದ ರಿಯಾ ಚಕ್ರವರ್ತಿ ಇದೀಗ ಅದೆಲ್ಲದ್ದರ ಕಹಿ ನೆನಪಿನಿಂದ ಹೊರಬಂದಂತಿದೆ.

ಸುಶಾಂತ್ ಸಿಂಗ್

ರಿಯಾ ಚಕ್ರವರ್ತಿ ಈಗ ಮತ್ತೆ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾವು ಅನುಭವಿಸಿದ ಹಿಂಸೆಯ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ.

ಮರಳಿ ಬಂದ ರಿಯಾ

ರಿಯಾ ಚಕ್ರವರ್ತಿ ಟಿವಿ ರಿಯಾಲಿಟಿ ಶೋ ಒಂದರ ಜಡ್ಜ್​ ಆಗಿದ್ದು, ಮತ್ತೆ ಸಿನಿಮಾ ರಂಗಕ್ಕೂ ಕಾಲಿಡುವ ಸಾಧ್ಯತೆ ಇದೆ.

ರಿಯಾಲಿಟಿ ಶೋ

ಚೈತ್ರಾ ಜೆ ಆಚಾರ್ ಸತತವಾಗಿ ಒಳ್ಳೆಯ ಸಿನಿಮಾ ಅವಕಾಶಗಳನ್ನು ಪಡೆಯುತ್ತಿರುವುದರ ಗುಟ್ಟೇನು?