ನಟಿ ಜೆನಿಲಿಯಾ ಮತ್ತೆ ಪ್ರೆಗ್ನೆಂಟ್​ ಎಂದವರಿಗೆ ಉತ್ತರ ಕೊಟ್ಟ ರಿತೇಶ್​

12 Sep 2023

Pic credit - instagram

ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಅವರು ಬಹುಭಾಷೆಯಲ್ಲಿ ಫೇಮಸ್​

ಬಹುಭಾಷಾ ನಟಿ’

ರಿತೇಶ್​ ದೇಶಮುಖ್​ ಮತ್ತು ಜೆನಿಲಿಯಾ ಮದುವೆ 2012ರಲ್ಲಿ ನಡೆದಿತ್ತು.

2012ರಲ್ಲಿ ಮದುವೆ

ಜೆನಿಲಿಯಾ-ರಿತೇಶ್ ದಂಪತಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಇದ್ದಾರೆ.

ಇಬ್ಬರು ಮಕ್ಕಳು

ಮತ್ತೆ ಜೆನಿಲಿಯಾ ಡಿಸೋಜಾ ಪ್ರೆಗ್ನೆಂಟ್​ ಆಗಿದ್ದಾರೆ ಎಂದು ವದಂತಿ ಹಬ್ಬಿತ್ತು.

ಪ್ರೆಗ್ನೆನ್ಸಿ ವದಂತಿ

ಪತ್ನಿಯ ಪ್ರೆಗ್ನೆನ್ಸಿ ಗಾಸಿಪ್​ ಬಗ್ಗೆ ತಮಾಷೆಯಾಗಿ ಉತ್ತರಿಸಿದ ರಿತೇಶ್​ ದೇಶಮುಖ್.

ರಿತೇಶ್​ ಪ್ರತಿಕ್ರಿಯೆ

‘ಇನ್ನೂ 2-3 ಮಕ್ಕಳಾದರೂ ಓಕೆ. ಆದರೆ ಸುದ್ದಿ ನಿಜವಲ್ಲ’ ಎಂದ ರಿತೇಶ್​.

ಸುದ್ದಿ ನಿಜವಲ್ಲ

ಮದುವೆ ಬಳಿಕ ಜೆನಿಲಿಯಾ ಅವರು ನಟನೆಯಿಂದ ಕೊಂಚ ದೂರ ಉಳಿದಿದ್ದಾರೆ.

ನಟನೆಯಿಂದ ದೂರ

‘ಜೂನಿಯರ್​’ ಚಿತ್ರದಿಂದ ಜೆನಿಲಿಯಾ ಕನ್ನಡಕ್ಕೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

ಕನ್ನಡಕ್ಕೆ ಕಮ್​ಬ್ಯಾಕ್​

ನಟಿ ಪ್ರಣಿತಾ ಸುಭಾಷ್​ ಕಲರ್​ಫುಲ್​ ಫೋಟೋಗೆ ಲಕ್ಷಾಂತರ ಲೈಕ್ಸ್​