ಸೀತಾ ರಾಮ ಧಾರಾವಾಹಿಯ ಬಾಲನಟಿ ಸಿಹಿ ಕುರಿತ ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ

ಪ್ರಾರಂಭವಾಗುವ ಮುನ್ನವೇ ಪ್ರೋಮೋ ಮತ್ತು ಟೈಟಲ್​​​ ಸಾಂಗ್​​ ಮೂಲಕ ಕನ್ನಡಿಗರ ಮನಕದ್ದಿದ್ದ ಧಾರಾವಾಹಿ.

ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮಾತ್ರವಲ್ಲದೇ ಕ್ಯೂಟ್‌ ಮಗು ಸಿಹಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.

ಸಿಹಿ ಪಾತ್ರಧಾರಿ ಬಾಲ ನಟಿಯ ಹೆಸರು  ರೀತು ಸಿಂಗ್

ಈ ಪುಟ್ಟ ಹುಡುಗಿ ರೀತು ಅಲಿಯಾಸ್​​​ ಸಿಹಿ ಮೂಲತಃ ನೇಪಾಳದ ಹುಡುಗಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜ್ಯೂನಿಯರ್ಸ್‌ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಚಿರಪರಿಚಿತೆ.

ನೇಪಾಳದಲ್ಲಿ ಹುಟ್ಟಿದರೂ ಕೂಡ ಪುಟ್ಟ ಬಾಲಕಿಯ ಕನ್ನಡ ಮಾತುಗಾರಿಕೆ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಇದೀಗಾ ಮತ್ತೆ ಸೀತಾ ರಾಮ ಧಾರಾವಾಹಿಯ ಮೂಲಕ ರೀತು ಕನ್ನಡಿಗರ ಮನೆ ಮಾತಾಗಿದ್ದಾಳೆ.

ರೀತು ಸಿಂಗ್ ಹಾಗೂ ವೈಷ್ಣವಿ ಗೌಡ ಇವರಿಬ್ಬರು ತಾಯಿ ಮಗಳ ಜೋಡಿ ಸಾಕಷ್ಟು ಮೋಡಿ ಮಾಡಿದೆ.