ಗುಲಾಬಿ ಹೂವಿನ ಎಸಳುಗಳಿಂದ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿ
ಗುಲಾಬಿ ಎಸಳುಗಳು ನಿಮ್ಮ ತ್ವಚೆಗೆ ಕಾಂತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.
ತ್ವಚೆಗೆ ಕಾಂತಿ
ಗುಲಾಬಿ ಎಸಳುಗಳನ್ನು ರುಬ್ಬಿ ಪೇಸ್ಟ್ ತಯಾರಿಸಿ, ಅದಕ್ಕೆ ನಿಂಬೆ ರಸ ಸೇರಿಸಿ. ಮುಖಕ್ಕೆ ಹಚ್ಚಿ.
ಗುಲಾಬಿ ಮತ್ತು ನಿಂಬೆ
ಗುಲಾಬಿ ಎಸಳುಗಳನ್ನು ರುಬ್ಬಿ ಅದಕ್ಕೆ ಜೇನುತುಪ್ಪ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿ 15 ಕಾಲ ಹಾಗೆಯೇ ಬಿಡಿ.
ಗುಲಾಬಿ ಮತ್ತು ಜೇನುತುಪ್ಪ
ಗುಲಾಬಿ ಎಸಳುಗಳನ್ನು ರುಬ್ಬಿ ಪೇಸ್ಟ್ ತಯಾರಿಸಿ, ಅದಕ್ಕೆ ಅಲೋವೆರಾ ಜೆಲ್ ಸೇರಿಸಿ ಮಿಶ್ರಣ ಮಾಡಿ.
ಗುಲಾಬಿ ಮತ್ತು ಅಲೋವೆರಾ
ಗುಲಾಬಿ ಎಸಳು ಮತ್ತು ಮೊಸರಿನ ಮಿಶ್ರಣ ನಿಮ್ಮ ಮುಖಕ್ಕೆ ಕಾಂತಿಯನ್ನು ನೀಡುತ್ತದೆ.
ಗುಲಾಬಿ ಮತ್ತು ಮೊಸರು
ಗುಲಾಬಿ ಎಸಳುಗಳನ್ನು ರುಬ್ಬಿ ಪೇಸ್ಟ್ ತಯಾರಿಸಿ, ಅದಕ್ಕೆ ಒಂದು ಚಿಟಿಕೆ ಅರಶಿನ ಪುಡಿಯನ್ನು ಸೇರಿಸಿ.
ಗುಲಾಬಿ ಮತ್ತು ಅರಶಿನ
ಗುಲಾಬಿ ಎಸಳುಗಳು ನಿಮ್ಮ ಮುಖವನ್ನು ಗುಲಾಬಿ ಹೂವಿನಂತೆ ಹೊಳೆಯುವಂತೆ ಮಾಡುತ್ತದೆ.
ಮುಖದ ಸೌಂದರ್ಯ
ಮತ್ತಷ್ಟು ಓದಿ: