Ankita Kundu (5)

ಸರಿಗಮಪ ಲಿಟಲ್‌ ಚಾಂಪಿಯನ್‌ ಶೋ  ಅಂಕಿತಾ ಕುಂಡು ಈಗ ಹೇಗಿದ್ದಾರೆ ನೋಡಿ

Ankita Kundu

ಸರಿಗಮಪ ಲಿಟಲ್‌ ಚಾಂಪಿಯನ್‌ ಶೋ ಮೂಲಕ ಮನೆ ಮಾತಾಗಿದ್ದ ಗಾಯಕಿ ಈಕೆ

Ankita Kundu (1)

ಗಾಯಕಿ ಅಂಕಿತಾ ಕುಂಡು ಮೋಜೊ ಸಿನಿಮಾದಲ್ಲೂ ತಮ್ಮ ಗಾನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

Ankita Kundu (3)

ಕನ್ನಡ ಗೊತ್ತಿಲ್ಲದಿದ್ದರೂ ಕನ್ನಡ ರಿಯಾಲಿಟಿ ಶೋ ಮೂಲಕ ಫೈನಲ್ ಗೆ ತಲುಪಿದ್ದ ಗಾಯಕಿ.

ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ತ್​​ ಆಕ್ಟೀವ್​​​ ಆಗಿರುವ ಗಾಯಕಿ ಸಾಕಷ್ಟು ಹಾಡುಗಳ ವಿಡಿಯೋವನ್ನು ಹಂಚಿಕೊಳ್ಳುತ್ತಿರುತ್ತಾರೆ. 

ಇತ್ತೀಚಿಗೆ ಬೋಲ್ಡ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸ್ವತಃ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  

ಹೊಸ ಲುಕ್ ಗೆ ಆಕೆಯ ಅಭಿಮಾನಿಗಳು ಶಾಕ್ ಆಗಿದ್ದಾರೆ.