ಬಾಲಿವುಡ್​​ನಲ್ಲೂ ಮಿಂಚಲು ರೆಡಿಯಾದ ಸಾಯಿ ಪಲ್ಲವಿ!

01 September 2023

Pic credit - Pinterest

ನ್ಯಾಚುರಲ್​​​ ಬ್ಯೂಟಿ ಬಾಲಿವುಡ್​​​ ಅಂಗಳದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

Pic credit - Pinterest

ತನ್ನ ಸರಳತೆ ಹಾಗೂ ಮುದ್ದಾದ ನಗುವಿನಿಂದಲೇ ಪ್ರೇಕ್ಷಕರ ಮನ ಕದ್ದಿಯುವ ನಟಿ.

Pic credit - Pinterest

ಇದೀಗಾ ಸಾಯಿ ಪಲ್ಲವಿಗೆ ಬಹುಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ.

Pic credit - Pinterest

ಸದ್ಯ ರಣಬೀರ್ ಕಪೂರ್​​​ಗೆ ಸಾಯಿ ಪಲ್ಲವಿ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Pic credit - Pinterest

ನಿತೀಶ್ ತಿವಾರಿ ಅವರ ರಾಮಾಯಣದಲ್ಲಿ ಸಾಯಿ ಪಲ್ಲವಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ವೈರಲ್

Pic credit - Pinterest

ಸೀತಾದೇವಿಯ ಪಾತ್ರದಲ್ಲಿ ಆಲಿಯಾ ಭಟ್ ನಟಿಸಲಿದ್ದಾರೆ ಎಂದು ವರದಿಯಾಗಿತ್ತು.

Pic credit - Pinterest

ಆದರೆ ಇದೀಗಾ ಸಾಯಿ ಪಲ್ಲವಿ ಸೀತಾ ದೇವಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. 

Pic credit - Pinterest