ಕಪ್ಪು ಬಣ್ಣದ ಡ್ರೆಸ್​ನಲ್ಲಿ ಕಾಜೋಲ್​ ಫೋಟೋಶೂಟ್​

ಹಲವು ಫೋಟೋಸ್​ ಹಂಚಿಕೊಂಡ ನಟಿ ಕಾಜೋಲ್​

ಬಾಲಿವುಡ್​ನಲ್ಲಿ ಸಕ್ರಿಯವಾಗಿರುವ ಹಿರಿಯ ಕಲಾವಿದೆ

ಹಲವು ವರ್ಷಗಳ ಅನುಭವ ಹೊಂದಿರುವ ಕಾಜೋಲ್

ಆಗಾಗ ಫೋಟೋಶೂಟ್​ ಮಾಡಿಸುವ ಬಿ-ಟೌನ್​ ನಟಿ

90ರ ದಶಕದ ಬಹುಬೇಡಿಕೆಯ ಹೀರೋಯಿನ್​

ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿರುವ ಕಾಜೋಲ್