‘ಸಲಾರ್​’ ಹೀರೋಯಿನ್​ ಶ್ರುತಿ ಹಾಸನ್​ ಹೊಸ ಫೋಟೋಶೂಟ್​ ಹೇಗಿದೆ ನೋಡಿ..

27 Sep 2023

Pic credit - instagram

ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಸಿನಿಮಾಗೆ ಶ್ರುತಿ ಹಾಸನ್​ ನಾಯಕಿ.

ಸಲಾರ್​ ನಾಯಕಿ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿ ಶ್ರುತಿ ಹಾಸನ್​ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ.

ಭಾರಿ ಡಿಮ್ಯಾಂಡ್​

ಬಹುನಿರೀಕ್ಷಿತ ‘ಸಲಾರ್​’ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾದ ಶ್ರುತಿ ಹಾಸನ್​.

ಪ್ರಭಾಸ್​ಗೆ ಜೋಡಿ

ನಟಿ ಶ್ರುತಿ ಹಾಸನ್​ ಅವರು ಹೊಸ ಫೋಟೋಶೂಟ್​ ಮಾಡಿಸಿ ಗಮನ ಸೆಳೆಯುತ್ತಿದ್ದಾರೆ.

ಹೊಸ ಫೋಟೋಸ್​

ಹಲವು ಸಿನಿಮಾಗಳಲ್ಲಿ ನಟಿಸಿದ ಶ್ರುತಿ ಅವರಿಗೆ ಭರ್ಜರಿ ಫ್ಯಾನ್​​ ಫಾಲೋಯಿಂಗ್​ ಇದೆ.

ಸಿಕ್ಕಾಪಟ್ಟೆ ಫ್ಯಾನ್ಸ್​

ಕಮಲ್​ ಹಾಸನ್​ ಅವರ ಪುತ್ರಿ ಎಂಬ ಕಾರಣಕ್ಕೂ ಶ್ರುತಿ ಹಾಸನ್​ ಹೆಚ್ಚು ಫೇಮಸ್​ ಆಗಿದ್ದಾರೆ.

ಕಮಲ್​ ಪುತ್ರಿ

ಬಾಲನಟಿಯಾಗಿ 2000ನೇ ಇಸವಿಯಲ್ಲಿ ಚಿತ್ರರಂಗಕ್ಕೆ ಬಂದ ಶ್ರುತಿಗೆ ಸಾಕಷ್ಟು ಅನುಭವ ಇದೆ.

ಅನುಭವಿ ನಟಿ

ಹಿಂದಿ, ತಮಿಳು, ತೆಲುಗು ಭಾಷೆಯ ಚಿತ್ರಗಳಲ್ಲಿ ಶ್ರುತಿ ಹಾಸನ್​ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಬಹುಭಾಷೆಯಲ್ಲಿ..

‘ಟಗರು’ ಸುಂದರಿ ಮಾನ್ವಿತಾ ಫೋಟೋ ಕಂಡು ಮರುಳಾದ ಫ್ಯಾನ್ಸ್​