ಹಿಂದಿ ಬಿಗ್​ ಬಾಸ್​ 17ನೇ ಸೀಸನ್​ ನಿರೂಪಣೆಗೆ ಸಜ್ಜಾದ ಸಲ್ಮಾನ್ ಖಾನ್

16 Sep 2023

Pic credit - instagram

ಹಿಂದಿ ಬಿಗ್​ ಬಾಸ್​ 17ನೇ ಸೀಸನ್​ನ ಪ್ರೋಮೋ ಬಿಡುಗಡೆ ಮಾಡಲಾಗಿದೆ.

ಪ್ರೋಮೋ ಬಿಡುಗಡೆ

ಎಂದಿನಂತೆ ಈ ಬಾರಿ ಕೂಡ ಸಲ್ಮಾನ್​ ಖಾನ್​ ಜೋಶ್​ನಲ್ಲಿ ರೆಡಿ ಆಗಿದ್ದಾರೆ.

ಸಲ್ಲು ಸಖತ್​ ಜೋಶ್​

ಬಿಗ್​ ಬಾಸ್​ ಹೊಸ ಸೀಸನ್​ನಲ್ಲಿ ಒಂದಷ್ಟು ಬದಲಾವಣೆ ಮಾಡಲು ನಿರ್ಧಾರ.

ಒಂದಷ್ಟು ಬದಲಾವಣೆ

ನಿರೂಪಣೆ ಮಾಡಿದ್ದಕ್ಕೆ ಸಲ್ಲುಗೆ ಸಿಗುತ್ತದೆ ಬಹುಕೋಟಿ ರೂಪಾಯಿ ಸಂಭಾವನೆ.

ಭರ್ಜರಿ ಸಂಭಾವನೆ

ಹಿಂದಿಯ ‘ಕಲರ್ಸ್​ ಟಿವಿ’ಯಲ್ಲಿ ‘ಬಿಗ್​ ಬಾಸ್​ 17’ ಶೋ ಪ್ರಸಾರ ಆಗಲಿದೆ.

‘ಕಲರ್ಸ್​’ ವಾಹಿನಿ

‘ಜಿಯೋ ಸಿನಿಮಾ’ ಒಟಿಟಿ ಮೂಲಕವೂ ಈ ರಿಯಾಲಿಟಿ ಶೋ ವೀಕ್ಷಣೆಗೆ ಲಭ್ಯ.

ಜಿಯೋ ಸಿನಿಮಾ

ಸಲ್ಮಾನ್​ ಖಾನ್​ಗೆ ಬಿಗ್​ ಬಾಸ್​ ನಿರೂಪಣೆಯಲ್ಲಿ ಅನೇಕ ವರ್ಷಗಳ ಅನುಭವ ಇದೆ.

ಸುದೀರ್ಘ ಅನುಭವ

ಪ್ರತಿ ವೀಕೆಂಡ್​ ಎಪಿಸೋಡ್​ಗಳಲ್ಲಿ ಸಲ್ಮಾನ್​ ಖಾನ್​ ಮಸ್ತ್​ ಮನರಂಜನೆ ನೀಡುತ್ತಾರೆ.

ವೀಕೆಂಡ್​ ರಂಜನೆ

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು