ಅನುಷ್ಕಾ ಶೆಟ್ಟಿ ಹೊಸ ಚಿತ್ರ ನೋಡಿ ಸಿಕ್ಕಾಪಟ್ಟೆ ನಕ್ಕ ಸಮಂತಾ ರುತ್ ಪ್ರಭು
09 Sep 2023
Pic credit - instagram
ಸೆ.7ರಂದು ಬಿಡುಗಡೆ ಆದ ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಸಿನಿಮಾ.
ಸೆ.7ರಂದು ರಿಲೀಸ್
‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಚಿತ್ರ ನೋಡಿ ಸಮಂತಾ ಹೊಗಳಿದ್ದಾರೆ.
ಸಮಂತಾ ಮೆಚ್ಚುಗೆ
ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರು ನವೀನ್ ಪೊಲಿಶೆಟ್ಟಿಗೆ ಜೋಡಿ ಆಗಿದ್ದಾರೆ.
ನವೀನ್ ಪೊಲಿಶೆಟ್ಟಿ
‘ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ನಕ್ಕಿರಲಿಲ್ಲ’ ಎಂದ ಸಮಂತಾ ರುತ್ ಪ್ರಭು.
ಭರಪೂರ ಕಾಮಿಡಿ
ಅನುಷ್ಕಾ ಶೆಟ್ಟಿ ಮತ್ತು ಇಡೀ ತಂಡಕ್ಕೆ ಸಮಂತಾ ಕಡೆಯಿಂದ ಸಿಕ್ತು ಅಭಿನಂದನೆ.
ತಂಡಕ್ಕೆ ಅಭಿನಂದನೆ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಬಿಡುಗಡೆ.
ಪ್ಯಾನ್ ಇಂಡಿಯಾ ಚಿತ್ರ
ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡದಲ್ಲಿ ಈ ಚಿತ್ರ ತೆರೆಕಂಡಿದೆ.
ಕನ್ನಡಕ್ಕೂ ಡಬ್ ಆಗಿದೆ
ಸೆ.7ರಂದು ತೆರೆಕಂಡ ‘ಜವಾನ್’ಗೆ ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಪೈಪೋಟಿ.
‘ಜವಾನ್’ ಜೊತೆ ಸ್ಪರ್ಧೆ
ನಟಿ ಪ್ರಣಿತಾ ಸುಭಾಷ್ ಕಲರ್ಫುಲ್ ಫೋಟೋಗೆ ಲಕ್ಷಾಂತರ ಲೈಕ್ಸ್
ಇದನ್ನೂ ಓದಿ: