Samantha1

ಮದುವೆ ಆಗದೆ ತಾಯಿ ಆಗಲು ಬಯಸಿದ್ದಾರೆಯೇ ಸಮಂತಾ? ಏನಿದು ಕತೆ?

23 NOV 2023

Samantha9

ಸಮಂತಾ ಮದುವೆಯಾಗಿ ಬಳಿಕ ವಿಚ್ಚೇದನ ಪಡೆದಿರುವ ವಿಚಾರ ಅಭಿಮಾನಿಗಳಿಗೆ ತಿಳಿದಿರುವಂಥಹದ್ದೇ.

ವಿಚ್ಚೇದನ

Samantha2

ವಿಚ್ಛೇದನದ ಬಳಿಕ ಸಮಂತಾ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ಈಗ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರವಾಸ

Samantha8

ಇದೀಗ ಸಮಂತಾ ಹೊಸದೊಂದು ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ತಾಯಿ ಆಗುವ ನಿಶ್ಚಯ ಮಾಡಿದ್ದಾರಂತೆ.

ಹೊಸ ಯೋಜನೆ

ಮದುವೆಯಾಗಿದ್ದಾಗ ಸಮಂತಾ ತಾಯಿಯಾಗುವ ನಿರ್ಣಯ ಮಾಡಿದ್ದರು, ಹೇ ಬೇಬಿ ಸಿನಿಮಾದ ಬಳಿಕ ತಾಯಿ ಆಗುವುದಾಗಿ ಸಮಂತಾ ಹೇಳಿದ್ದರು.

ತಾಯಿಯಾಗುವ ನಿರ್ಣಯ

ಆದರೆ ಆ ಬಳಿಕ ವಿಚ್ಛೇದನವಾಯ್ತು. ಆದರೆ ಈಗ ಸಮಂತಾ ತಾಯಿಯಾಗಲು ನಿರ್ಣಯ ಮಾಡಿದ್ದಾರೆ ಎನ್ನಲಾಗುತ್ತಿದೆ.

ತಾಯಿಯಾಗುವ ಹಂಬಲ

ಕೃತಕ ಗರ್ಭಧಾರಣೆ ಮೂಲಕ ಅಥವಾ ಬಾಡಿಗೆ ತಾಯ್ತತನದ ಮೂಲಕ ಸಮಂತಾ ತಾಯಿ ಆಗಲಿದ್ದಾರೆ ಎನ್ನಲಾಗುತ್ತಿದೆ.

ಕೃತಕ ಗರ್ಭಧಾರಣೆ

ಸಮಂತಾ ಪ್ರಸ್ತುತ ಒಂದು ವರ್ಷಗಳ ಕಾಲ ಸಿನಿಮಾಗಳಿಂದ ಬಿಡುವು ಪಡೆದಿದ್ದಾರೆ. ಈ ಅವಧಿಯಲ್ಲಿ ತಾಯಿಯಾಗುವ ಯೋಜನೆ ಅವರದ್ದು.

ಸಿನಿಮಾಗಳಿಂದ ಬಿಡುವು

ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಸಮಂತಾ, ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಆರೋಗ್ಯ ಸಮಸ್ಯೆ

ಹೊಸ ಅವತಾರದಲ್ಲಿ ಬಂದ ಊರ್ವಶಿ ರೌಟೆಲ್ಲಾ