ಸಂಯುಕ್ತಾ ಹೆಗಡೆ ಆರೋಗ್ಯದಲ್ಲಿ ಚೇತರಿಕೆ

‘ಕ್ರೀಮ್’ ಸಿನಿಮಾ ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು

ಫೈಟಿಂಗ್ ದೃಶ್ಯ ಸೆರೆ ಹಿಡಿಯುವಾಗ ಕಾಲಿಗೆ ಗಾಯ

ಚೇತರಿಕೆ ಕಾಣುತ್ತಿದೆ ನಟಿಯ ಆರೋಗ್ಯ

ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ನಟಿ

ಇನ್​ಸ್ಟಾಗ್ರಾಮ್​ನಲ್ಲಿ ಸಂಯುಕ್ತಾ  ಆ್ಯಕ್ಟೀವ್

ಹಲವು ಫೋಟೋ ಹಂಚಿಕೊಳ್ಳುವ ನಟಿ

‘ಕಿರಿಕ್ ಪಾರ್ಟಿ’ ಚಿತ್ರದಿಂದ ಹೆಚ್ಚಿದ ಖ್ಯಾತಿ