Pic credit - Instagram

Rajesh Duggumane

12 February 2025

Rajesh Duggumane

ಶೋಭಾ ಶೆಟ್ಟಿ ಗ್ಲಾಮರ್​ಗೆ ಎಲ್ಲರೂ ಫುಲ್ ಫಿದಾ 

ಶೋಭಾ ಶೆಟ್ಟಿ ಅವರು ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. 

ಗ್ಲಾಮರ್ ಬೆಡಗಿ 

ಶೋಭಾ ಶೆಟ್ಟಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 

ಹೊಸ ಹೊಸ ಫೋಟೋ 

ಶೀಘ್ರವೇ ಶೋಭಾ ಶೆಟ್ಟಿ ಅವರು ವಿವಾಹ ಆಗಲಿದ್ದಾರೆ. ಹುಡಗ ಕೂಡ ಫಿಕ್ಸ್ ಆಗಿದ್ದಾರೆ. 

ವಿವಾಹ 

‘ಬಾಯ್ಸ್ vs ಗರ್ಲ್ಸ್’ರಿಯಾಲಿಟಿ ಶೋನಲ್ಲಿ ಶೋಭಾ ಶೆ್ಟ್ಟಿ ಗಮನ ಸೆಳೆಯುತ್ತಿದ್ದಾರೆ. 

ರಿಯಾಲಿಟಿ ಶೋ 

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು ಶೋಭಾ. 

ಬಿಗ್ ಬಾಸ್ 

ಶೋಭಾ ಶೆಟ್ಟಿ ಅವರು ದೊಡ್ಮನೆಯಲ್ಲಿ ಎರಡು ವಾರ ಮಾತ್ರ ಇರೋಕೆ ಸಾಧ್ಯವಾಯಿತು. 

ಎರಡೇ ವಾರ 

ಶೋಭಾ ಶೆಟ್ಟಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುತ್ತದೆ. ಅವರು ಕನ್ನಡದಲ್ಲೇ ಮಾತನಾಡುತ್ತಾರೆ. 

ಕನ್ನಡ ಬರುತ್ತೆ

ಮೋಕ್ಷಿತಾ ಪೈ ಹೊಸ ಲುಕ್​ಗೆ ಫ್ಯಾನ್ಸ್ ಕ್ಲೀನ್​ಬೋಲ್ಡ್