777 ಚಾರ್ಲಿ ಖ್ಯಾತಿಯ ನಟಿ ಸಂಗೀತಾ ಶೃಂಗೇರಿಯ ನ್ಯೂ ಲುಕ್
ಇಲ್ಲಿದೆ ನೋಡಿ
ಶಿವಾಜಿ ಸುರತ್ಕಲ್-2 ಸಿನಿಮಾದ ಹಾಡಿನಲ್ಲಿ ಕಲರ್ಫುಲ್
ಆಗಿ ಕಾಣಿಸಿಕೊಂಡಿರುವ ನಟಿ ಸಂಗೀತಾ ಶೃಂಗೇರಿ
777 ಚಾರ್ಲಿ ಚಿತ್ರದ ನಂತರ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ ಸಂಗೀತಾ
ಸ್ವತಃ ಫೋಟೋಗಳನ್ನು ಸೋಶಿಯಲ್
ಮೀಡಿಯಾಗಳಲ್ಲಿ ಹಂಚಿಕೊಂಡಿರುವ ನಟಿ
ಕನ್ನಡದ ಹರಹರ ಮಹಾದೇವ ಸೀರಿಯಲ್
ಮೂಲಕ ಮನೆ ಮಾತಾಗಿದ್ದ ನಟಿ ಸಂಗೀತಾ
ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಇದೀಗಾ ಬೆಳ್ಳಿ ತೆರೆಯಲ್ಲೂ ಮಿಂಚುತ್ತಿದ್ದಾರೆ.
777 ಚಾರ್ಲಿ ಸಿನಿಮಾ ಸಂಗೀತಾ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿದೆ
ಮತ್ತಷ್ಟು ಓದಿ: