Sanya Malhotra (9)

ಬೋಲ್ಡ್ ಲುಕ್​ನಲ್ಲಿ ಗಮನ ಸೆಳೆದ ಜವಾನ್ ಬೆಡಗಿ

18-Sep 2023

Pic credit - Instagram

Sanya Malhotra (10)

ಸಾನ್ಯಾ ಮಲ್ಹೋತ್ರಾ ಅವರು ‘ಜವಾನ್’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರಿಗೆ ಇದ್ದ ಬೇಡಿಕೆ ಹೆಚ್ಚಿದೆ.

ಜವಾನ್ ಬೆಡಗಿ

Sanya Malhotra (11)

‘ದಂಗಲ್’ ಚಿತ್ರದಲ್ಲಿ ಸಾನ್ಯಾ ಮಲ್ಹೋತ್ರಾ ಅವರು ಗಮನ ಸೆಳೆದರು. ಇದು ಅವರು ನಟಿಸಿದ ಮೊದಲ ಸಿನಿಮಾ ಆಗಿತ್ತು.

ದಂಗಲ್

Sanya Malhotra (12)

ಸಾನ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಲೈಕ್ಸ್ ಸಿಕ್ಕಿದೆ.

ಬೋಲ್ಡ್ ಫೋಟೋ

‘ಜವಾನ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 850 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ಭರ್ಜರಿ ಯಶಸ್ಸು ಕಂಡಿದೆ.

ಜವಾನ್ ಕಲೆಕ್ಷನ್

‘ಜವಾನ್’ ಸಿನಿಮಾ ರಿಲೀಸ್ ಆದ ಬಳಿಕ ಸಾನ್ಯಾ ಮಲ್ಹೋತ್ರಾಗೆ ಇದ್ದ ಬೇಡಿಕೆ ಹೆಚ್ಚಿದೆ. ಅವರನ್ನು ಹುಡುಕಿಕೊಂಡು ಹೊಸ ಸಿನಿಮಾಗಳು ಬರುತ್ತಿವೆ.

ಹೆಚ್ಚಿತು ಬೇಡಿಕೆ

‘ಜವಾನ್ 2’ ಬರೋ ನಿರೀಕ್ಷೆ ಇದೆ. ಈ ಬಗ್ಗೆ ಅಟ್ಲಿ ಮಾಹಿತಿ ನೀಡಿದ್ದರು. ‘ಜವಾನ್ 2’ ಚಿತ್ರದಲ್ಲಿ ಈ ಪಾತ್ರ ಇರುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು.

‘ಜವಾನ್ 2’

‘ಜವಾನ್’ ಸಿನಿಮಾದಲ್ಲಿ ಸಾನ್ಯಾ ಅವರು ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.

ಎರಡು ಶೇಡ್

ವೀಣೆ ಹಿಡಿದು ಬಂದ ನಟಿ ರಂಜನಿ ರಾಘವನ್