Sanya Malhotra

‘ಜವಾನ್’ ಸಿನಿಮಾ ಮೂಲಕ ಕಮಾಲ್ ಮಾಡಿದ ಸಾನ್ಯಾ ಮಲ್ಹೋತ್ರಾ

12-Sep 2023

Pic credit - Instagram

Sanya Malhotra (1)

ಬಾಲಿವುಡ್​ನಲ್ಲಿ ನಟಿ ಸಾನ್ಯಾ ಮಲ್ಹೋತ್ರಾ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ‘ಜವಾನ್’ ಸಿನಿಮಾ ಮೂಲಕ ಗೆಲುವು ಕಂಡಿದ್ದಾರೆ.

ಸಾನ್ಯಾ ಮಲ್ಹೋತ್ರಾ

Sanya Malhotra (2)

ಸಾನ್ಯಾ ಅವರು ‘ಜವಾನ್’ ಸಿನಿಮಾದಲ್ಲಿ ಈರಮ್ ಹೆಸರಿನ ವೈದ್ಯೆ ಪಾತ್ರ ಮಾಡಿದ್ದಾರೆ. ಎರಡು ಶೇಡ್​ನಲ್ಲಿ ಗಮನ ಸೆಳೆದಿದ್ದಾರೆ.

ಸಾನ್ಯಾ ಪಾತ್ರ

Sanya Malhotra (3)

‘ಜವಾನ್’ ಸಿನಿಮಾ ಯಶಸ್ಸಿನಲ್ಲಿ ಶಾರುಖ್ ಖಾನ್ ಜೊತೆ ನಯನತಾರಾ, ಪ್ರಿಯಾಮಣಿ, ವಿಜಯ್, ಸಾನ್ಯಾ ಮೊದಲಾದವರ ಕೊಡುಗೆಯೂ ಇದೆ.

‘ಜವಾನ್’ ಯಶಸ್ಸು

ಸಾನ್ಯಾ ನಟಿಸಿದ ಮೊದಲ ಸಿನಿಮಾ ‘ದಂಗಲ್’. 2016ರಲ್ಲಿ ರಿಲೀಸ್ ಆದ ಈ ಸಿನಿಮಾ ಮೂಲಕ ಅವರಿಗೆ ಜನಪ್ರಿಯೆ ಸಿಕ್ಕಿತು.

‘ದಂಗಲ್’ ಖ್ಯಾತಿ

‘ದಂಗಲ್’ ಸಿನಿಮಾದಲ್ಲಿ ಬಬಿತಾ ಕುಮಾರಿ ಆಗಿ ಸಾನ್ಯಾ ಮಲ್ಹೋತ್ರಾ ಕಾಣಿಸಿಕೊಂಡರು. ಅವರು ಚಿತ್ರದ ಕೇಂದ್ರಬಿಂದು ಆದರು.

ಬಬಿತಾ ಕುಮಾರಿ

‘ದಂಗಲ್’ ಬಳಿಕ ಸಾನ್ಯಾ ಮಲ್ಹೋತ್ರಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಅವರು ಗಮನ ಸೆಳೆದಿದ್ದಾರೆ.

ಸಿನಿಮಾಗಳಲ್ಲಿ ನಟನೆ

‘ಜವಾನ್’ ಸಿನಿಮಾ ಬಳಿಕ ಸಾನ್ಯಾ ಮಲ್ಹೋತ್ರಾ ಖ್ಯಾತಿ ಹೆಚ್ಚಿದೆ. ಅವರಿಗೆ ಹಲವು ಆಫರ್​ಗಳು ಬರುತ್ತಿವೆ.

ಹೆಚ್ಚಿತು ಬೇಡಿಕೆ

ವಿರಾಟ್ ಶತಕಕ್ಕೆ ಪತ್ನಿ ಅನುಷ್ಕಾ ಶರ್ಮಾ ರಿಯಾಕ್ಷನ್ ನೋಡಿ