‘ಕಾಂತಾರ’ದಿಂದ ಹೆಚ್ಚಿತು ಸಪ್ತಮಿ ಗೌಡ ಬೇಡಿಕೆ

‘ಪಾಪ್ ಕಾರ್ನ್ ಮಂಕಿ ಟೈಗರ್ ’ನಲ್ಲಿ ನಟಿಸಿದ್ದ ಸಪ್ತಮಿ

ಸೋಶಿಯಲ್ ಮೀಡಿಯಾದಲ್ಲಿ ಹೆಚ್ತಿದ್ದಾರೆ ಹಿಂಬಾಲಕರು

ಫಾರೆಸ್ಟ್​ ಗಾರ್ಡ್ ಪಾತ್ರದಲ್ಲಿ ಸಪ್ತಮಿ

ಗಮನ ಸೆಳೆದ ನಟಿ

ಹುಡುಕಿ ಬರ್ತಿದೆ ಹಲವು ಆಫರ್