ಸೆ.28ಕ್ಕೆ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರದಿಂದ  ಸಪ್ತಮಿ ಗೌಡಗೆ ಸಿಗುತ್ತಾ ದೊಡ್ಡ ಗೆಲುವು?

26 Sep 2023

Pic credit - instagram

‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದಲ್ಲಿ ಸಪ್ತಮಿ ಗೌಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

‘ದಿ ವ್ಯಾಕ್ಸಿನ್​ ವಾರ್​’

ಖ್ಯಾತ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಅಗ್ನಿಹೋತ್ರಿ ನಿರ್ದೇಶನ

ಪ್ರೇಕ್ಷಕರು ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಬಹುನಿರೀಕ್ಷಿತ ಚಿತ್ರ

‘ಕಾಂತಾರ’ ಚಿತ್ರದ ಸಕ್ಸಸ್​ ಬಳಿಕ ಮತ್ತೊಂದು ಗೆಲುವಿಗಾಗಿ ಕಾದಿರುವ ಸಪ್ತಮಿ ಗೌಡ.

‘ಕಾಂತಾರ’ ಬಳಿಕ

‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ಮೂಲಕ ಸಪ್ತಮಿ ಗೌಡಗೆ ಸಿಗುತ್ತಿದೆ ಬಾಲಿವುಡ್​ ಎಂಟ್ರಿ.

ಬಾಲಿವುಡ್​ ಎಂಟ್ರಿ

ಸೆ.28ಕ್ಕೆ ಹಲವು ಸಿನಿಮಾಗಳು ರಿಲೀಸ್​ ಆಗುತ್ತಿದ್ದು, ಸಖತ್​ ಪೈಪೋಟಿ ನಿರ್ಮಾಣ ಆಗಲಿದೆ.

ಸಿಕ್ಕಾಪಟ್ಟೆ ಪೈಪೋಟಿ

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ.

ಪ್ಯಾನ್​ ಇಂಡಿಯಾ

ಹಿಂದಿಯ ಈ ಸಿನಿಮಾ ಕನ್ನಡ, ತೆಲುಗು ಮುಂತಾದ ಭಾಷೆಗಳಿಗೆ ಡಬ್​ ಆಗಿ ತೆರೆ ಕಾಣುತ್ತಿದೆ.

ಕನ್ನಡದಲ್ಲೂ ರಿಲೀಸ್​

 ಮೇಘನಾ ಗಾಂವ್ಕರ್ ಫೋಟೋಗಳಿಗೆ  ಅಭಿಮಾನಿಗಳು ಫಿದಾ.