ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ ಧರಿಸಿರುವ ಈ ಉಡುಗೆಯ ಬೆಲೆ ಕಡಿಮೆಯಲ್ಲ

08 JUNE 2024

Author : Manjunatha

ಸಾರಾ ಅಲಿ ಖಾನ್ ಬಾಲಿವುಡ್​ನಲ್ಲಿ ಬೇಡಿಕೆಯಲ್ಲಿರುವ ಯುವ ನಟಿ, ತನ್ನ ಗ್ಲಾಮರ್​ನಿಂದ ಸದ್ದು ಮಾಡುತ್ತಿದ್ದಾರೆ.

       ಸಾರಾ ಅಲಿ ಖಾನ್

ಸಾರಾ ಅಲಿ ಖಾನ್ ಬಾಲಿವುಡ್​ನ ಫ್ಯಾಷನೆಬಲ್ ನಟಿಯರಲ್ಲಿ ಒಬ್ಬರು, ಭಿನ್ನ ರೀತಿಯ ಉಡುಗೆಗಳನ್ನು ಧರಿಸುತ್ತಿರುತ್ತಾರೆ.

     ಫ್ಯಾಷನೆಬಲ್ ನಟಿ

ಇತ್ತೀಚೆಗೆ ಸಾರಾ ಅಲಿ ಖಾನ್ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದಾಗ ಸರಳವಾದ ಉಡುಗೆಯನ್ನು ಧರಿಸಿದ್ದರು.

     ಸರಳವಾದ ಉಡುಗೆ

ಸಾರಾ ಅಲಿ ಖಾನ್ ಧರಿಸಿರುವ ಈ ‘ಸರಳ’ವಾದ ಉಡುಗೆಯ ಬೆಲೆ ಬರೋಬ್ಬರಿ 82,500 ರೂಪಾಯಿಗಳು.

   ಸಾರಾ ಉಡುಗೆಯ ಬೆಲೆ 

ಸಾರಾ ಅಲಿ ಖಾನ್ ಧರಿಸಿರುವುದು ಜನಪ್ರಿಯ ವಸ್ತ್ರವಿನ್ಯಾಸಕಿ ಕನ್ನಿಕಾ ಗೋಯಲ್ ವಿನ್ಯಾಸ ಮಾಡಿರುವ ಉಡುಗೆ

  ವಸ್ತ್ರವಿನ್ಯಾಸಕಿ ಕನ್ನಿಕಾ 

ಸಾರಾ ಅಲಿ ಖಾನ್ ಪ್ರಸ್ತುತ ಬಾಲಿವುಡ್​ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲೀಗ ಮೂರು ಸಿನಿಮಾಗಳಿವೆ.

  ಸಖತ್ ಬ್ಯುಸಿಯಾಗಿದ್ದಾರೆ

ಇದರ ಜೊತೆಗೆ ಸಾರಾ ಅಲಿ ಖಾನ್ ಶೀಘ್ರವೇ ದಕ್ಷಿಣ ಭಾರತ ಚಿತ್ರರಂಗದತ್ತ ಕಾಲಿಡಲು ಸಜ್ಜಾಗುತ್ತಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗ

ಸಾರಾ ಅಲಿ ಖಾನ್ ಗೆ ತೆಲುಗು ಸಿನಿಮಾ ಒಂದರಲ್ಲಿ ನಟಿಸುವ ಆಫರ್ ದೊರೆತಿದೆಯಂತೆ. ಶೀಘ್ರವೇ ಘೋಷಣೆ ಸಹ ಆಗಲಿದೆ.

ತೆಲುಗು ಸಿನಿಮಾ ಅವಕಾಶ

ಸಾರಾ ಅಲಿ ಖಾನ್ ಪ್ರಸ್ತುತ ಹಿಂದಿಯ ‘ಮೆಟ್ರೊ ಇನ್ ದಿನೋ’, ‘ಸ್ಕೈ ಫೋರ್ಸ್’, ‘ಈಗಲ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಮೂರು ಹಿಂದಿ ಸಿನಿಮಾ

ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಿವೇದಿತಾಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ