ಹಬ್ಬದಂದು ಸೀರೆ ಉಟ್ಟು ಮಿಂಚಿದ ಸಾರಾ

‘ಕನ್ನಡತಿ’ ಧಾರಾವಾಹಿ ಮೂಲಕ ಫೇಮಸ್

ವರುಧಿನಿ ಹೆಸರಿನ ಪಾತ್ರ ಮಾಡುತ್ತಿರುವ ಸಾರಾ

ವಿಲನ್ ಶೇಡ್​ನಲ್ಲಿ ಮೂಡಿ ಬರುತ್ತಿರುವ ಪಾತ್ರ

ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ

ಸೋಶಿಯಲ್ ಮೀಡಿಯಾದಲ್ಲೂ ಸಾರಾ ಆ್ಯಕ್ಟೀವ್

ನಟಿಗೆ ಇದೆ ಸಖತ್ ಬೇಡಿಕೆ

ಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ