‘ಸೀತಾ ರಾಮ’ ನಟಿ ವೈಷ್ಣವಿ ಹೊಸ ಫೋಟೋ ನೋಡಿ ವಾವ್​ ಎಂದ ಫ್ಯಾನ್ಸ್​.

23 Sep 2023

Pic credit - instagram

ಸೀರಿಯಲ್​ನಲ್ಲಿ ವೈಷ್ಣವಿ ಗೌಡ ಮಾಡುತ್ತಿರುವ ಸೀತಾ ಪಾತ್ರ ಎಲ್ಲರಿಗೂ ಇಷ್ಟ ಆಗಿದೆ.

ಸುಂದರಿ ಸೀತಾ

ಕಿರುತೆರೆಯಲ್ಲಿ ನಟಿ ವೈಷ್ಣವಿ ಗೌಡ ಅವರು ಸಖತ್​ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಸಖತ್​ ಫೇಮಸ್

ವೈಷ್ಣವಿ ಗೌಡ ಅವರು ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುವುದು ಅಪರೂಪದಲ್ಲೇ ಅಪರೂಪ.

ಅಪರೂಪಕ್ಕೆ ಗ್ಲಾಮರ್​

ಅಭಿಮಾನಿಗಳು ಕಮೆಂಟ್​ ಮೂಲಕ ವೈಷ್ಣವಿ ಗೌಡ ಫೋಟೋಗೆ ಮೆಚ್ಚುಗೆ ಸೂಚಿಸಿದ್ದಾರೆ.

ಮೆಚ್ಚುಗೆಯ ಕಮೆಂಟ್​

ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ಸುಂದರಿ.

ಬಿಗ್​ ಬಾಸ್​ನಿಂದ ಖ್ಯಾತಿ

ಸೀರಿಯಲ್​ ಮಾತ್ರವಲ್ಲದೇ ವೈಯಕ್ತಿಕ ಕಾರಣದಿಂದಲೂ ವೈಷ್ಣವಿ ಈ ಹಿಂದೆ ಸುದ್ದಿ ಆಗಿದ್ದರು.

ವೈಯಕ್ತಿಕ ವಿಚಾರ

ಟಿವಿಯಲ್ಲಿ ವೈಷ್ಣವಿ ಗೌಡ ಅವರ ನಟನೆಯನ್ನು ಇಷ್ಟಪಡುವ ಅಭಿಮಾನಿಗಳ ಬಳಗ ದೊಡ್ಡದಿದೆ.

ಅಭಿಮಾನಿ ಬಳಗ

ಈ ಮೊದಲು ಪ್ರಸಾರವಾದ ‘ಅಗ್ನಿಸಾಕ್ಷಿ’ ಸೀರಿಯಲ್​ನಲ್ಲಿ ಸನ್ನಿಧಿ ಪಾತ್ರ ಮಾಡಿದ್ದ ವೈಷ್ಣವಿ.

ಅಗ್ನಿಸಾಕ್ಷಿ ನಟಿ

 ಮೇಘನಾ ಗಾಂವ್ಕರ್ ಫೋಟೋಗಳಿಗೆ  ಅಭಿಮಾನಿಗಳು ಫಿದಾ.