ಮದುವೆಗೆ ಮುನ್ನವೇ ಹರ್ಷಿಕಾಗೆ ಸಿಕ್ತು ದುಬಾರಿ ಗಿಫ್ಟ್

20 August 2023

ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆ ಕೊಟ್ಟು ಆಶೀರ್ವದಿಸಿದ ಹಿರಿಯ ನಟಿ

20 August 2023

ಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಮಾಲ ಅವರು  ಹರ್ಷಿಕಾಗೆ ಚಿನ್ನದ ಓಲೆ ಗಿಫ್ಟ್ ನೀಡಿದ್ದಾರೆ.

20 August 2023

ಹರ್ಷಿಕಾಗೆ ಜಯಮಾಲ ಕಿವಿಯೋಲೆ ತೊಡಿಸುತ್ತಿರುವ ಫೋಟೋ ವೈರಲ್​​​​

20 August 2023

ಭುವನ್ –ಹರ್ಷಿಕಾ ವಿವಾಹಕ್ಕೆ ಚಿನ್ನದ ಉಡುಗೊರೆ ಕೊಟ್ಟು ಸರ್ ಪ್ರೈಸ್ ಕೊಟ್ಟ ಜಯಮಾಲ 

20 August 2023

ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜೊತೆ ಹಸೆಮಣೆ ಏರುತ್ತಿರುವ ಹರ್ಷಿಕಾ ಪೂಣಚ್ಚ

20 August 2023

ತಾವೇ ತಮ್ಮ ಕೈಯಾರೆ ಕಿವಿಯೋಲೆ ಹಾಕಿ ಸಂಭ್ರಮಿಸಿದ ನಟಿ ಜಯಮಾಲ

20 August 2023

ಸಿನಿ ಗಣ್ಯರು ಸೇರಿದಂತೆ ರಾಜಕೀಯ ವ್ಯಕ್ತಿಗಳಿಗೂ ಮದುವೆಯ ಆಮಂತ್ರಣ ನೀಡಲಾಗಿದೆ.

20 August 2023