ಹೊಸ ಚಿತ್ರದ ಶೀರ್ಷಿಕೆ ಬದಲಿಸಲು ಬೇಡಿಕೆ ಇಟ್ಟ ಫ್ಯಾನ್ಸ್

21-Sep 2023

Pic credit - Instagram

ನಿರ್ದೇಶಕ ರಾಜಮೌಳಿ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ‘ಮೇಡ್ ಇನ್ ಇಂಡಿಯಾ’ ಶೀರ್ಷಿಕೆ ಇಟ್ಟಿದ್ದಾರೆ.

ರಾಜಮೌಳಿ ಹೊಸ ಸಿನಿಮಾ

‘ಮೇಡ್ ಇನ್ ಇಂಡಿಯಾ’ ಚಿತ್ರದಲ್ಲಿ ಭಾರತೀಯ ಸಿನಿಮಾದ ಇತಿಹಾಸ ಇರಲಿದೆ. ಇದನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ.

ಸಿನಿಮಾ ಇತಿಹಾಸ

‘ಮೇಡ್ ಇನ್ ಇಂಡಿಯಾ ಶೀರ್ಷಿಕೆ ಬದಲಿಸಿ’ ಎಂದು ಕೆಲವರು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಕಾರಣವೂ ಇದೆ.

ಶೀರ್ಷಿಕೆ ಬದಲಿಸಿ

ಇತ್ತೀಚೆಗೆ ಇಂಡಿಯಾ ಹೆಸರನ್ನು ಭಾರತ ಎಂದು ಬದಲಾಯಿಸಲಾಗುತ್ತದೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಕಾರಣಕ್ಕೆ ಈ ಆಗ್ರಹ ಬಂದಿದೆ.

ಕಾರಣ ಏನು?

‘ಮೇಡ್ ಇನ್ ಇಂಡಿಯಾ’ ಬದಲು ‘ಮೇಡ್ ಇನ್ ಭಾರತ್’ ಎಂದು ಶೀರ್ಷಿಕೆ ಬದಲಿಸಬೇಕು ಎಂದು ಅನೇಕರು ಹೇಳಿದ್ದಾರೆ.

ಆಗ್ರಹ ಏನು?

ರಾಜಮೌಳಿ ಅವರು ಮಹೇಶ್ ಬಾಬು ಸಿನಿಮಾನ ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಅಪ್​ಡೇಟ್​ ಸಿಗಬೇಕಿದೆ.

ಹೊಸ ಸಿನಿಮಾ

ರಾಜಮೌಳಿ ಅವರು ‘ಆರ್​ಆರ್​ಆರ್’ ಚಿತ್ರದ ಮೂಲಕ ಗೆದ್ದು ಬೀಗಿದರು. ಈ ಚಿತ್ರದ ಹಾಡಿಗೆ ಆಸ್ಕರ್ ಸಿಕ್ಕಿದೆ.

‘ಆರ್​ಆರ್​ಆರ್’ ಯಶಸ್ಸು

ತಡವಾಗಿದ್ದಕ್ಕೆ ಕ್ಷಮಿಸಿ ಎಂದ ನಟಿ ರಶ್ಮಿಕಾ ಮಂದಣ್ಣ