‘ಜವಾನ್​’ ಚಿತ್ರದಲ್ಲಿ ಶಾರುಖ್​ ಖಾನ್​ ಜೊತೆ ಮಿಂಚಿದ ಕಲಾವಿದರು

07 Sep 2023

Pic credit - instagram

ನಟ ಶಾರುಖ್​ ಖಾನ್​ ಅವರು ತಂದೆ-ಮಗನಾಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

ಶಾರುಖ್​ ಖಾನ್​

ಖಡಕ್​ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ನಟಿ ನಯನತಾರಾ ಅಭಿನಯಿಸಿದ್ದಾರೆ.

ನಯನತಾರಾ

ನಟಿ ಪ್ರಣಿತಾ ಸುಭಾಷ್​ ಕಲರ್​ಫುಲ್​ ಫೋಟೋಗೆ ಲಕ್ಷಾಂತರ ಲೈಕ್ಸ್

ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ಶಾರುಖ್​ ಖಾನ್​ಗೆ ಜೋಡಿಯಾಗಿದ್ದಾರೆ.

ದೀಪಿಕಾ ಪಡುಕೋಣೆ

ಎಂದಿನಂತೆ ನಟ ವಿಜಯ್​ ಸೇತುಪತಿ ಅವರು ವಿಲನ್​ ಪಾತ್ರ ಮಾಡಿ ಅಬ್ಬರಿಸಿದ್ದಾರೆ.

ವಿಜಯ್​ ಸೇತುಪತಿ

ಖೈದಿಯಾಗಿ ಪ್ರಿಯಾಮಣಿ ನಟಿಸಿದ್ದು, ಆ್ಯಕ್ಷನ್​ ದೃಶ್ಯದಲ್ಲೂ ಅವರು  ಮಿಂಚಿದ್ದಾರೆ.

ಪ್ರಿಯಾಮಣಿ

‘ಜವಾನ್​’ ಚಿತ್ರದಲ್ಲಿ ಸಾನ್ಯಾ ಮಲ್ಹೋತ್ರಾ ಅವರಿಗೆ ಡಾಕ್ಟರ್​ ಪಾತ್ರ ನೀಡಲಾಗಿದೆ.

ಸಾನ್ಯಾ ಮಲ್ಹೋತ್ರಾ

ನಟಿ ಲೆಹರ್​ ಖಾನ್​ ಅವರು ಈ ಸಿನಿಮಾದಲ್ಲಿ ರೈತನ ಮಗಳ ಪಾತ್ರವನ್ನು ಮಾಡಿದ್ದಾರೆ.

ಲೆಹರ್​ ಖಾನ್​

ಪೊಲೀಸ್​ ಅಧಿಕಾರಿಗಳ ತಂಡದಲ್ಲಿ ಇಟ್ಟುಕೊಂಡೇ ಟ್ವಿಸ್ಟ್ ನೀಡುವ ಪಾತ್ರ ಇವರದ್ದು

ಸುನಿಲ್​ ಗ್ರೋವರ್​