ಶಾರುಖ್ ಖಾನ್ ಬಳಿ ಹಲವು ಕಾರುಗಳಿವೆ, ಅದರಲ್ಲಿ ಐಶಾರಾಮಿ ಕಾರುಗಳ ಸಂಖ್ಯೆ ಕಡಿಮೆಯಿಲ್ಲ ಯಾವುವು ಅವು?

22 SEP 2023

ಶಾರುಖ್ ಖಾನ್ ಇತ್ತೀಚೆಗಷ್ಟೆ ರೋಲ್ಸ್ ರಾಯ್ಸ್ ಕುಲಿಯನ್ ಬ್ಲ್ಯಾಕ್ ಕಾರು ಖರೀದಿಸಿದ್ದಾರೆ ಇದರ ಬೆಲೆ 10 ಕೋಟಿ.

ರೋಲ್ಸ್ ರಾಯ್ಸ್

ಶಾರುಖ್ ಖಾನ್ ಬಳಿ ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರಿದೆ. ಇದರ ಬೆಲೆ ಏಳು ಕೋಟಿ

ಪ್ಯಾಂಟಮ್

ಶಾರುಖ್ ಬಳಿ ಬುಗಾಟಿ ವೆರಾನ್ ಕಾರು ಇದೆ, ಇದರ ಬೆಲೆ 12 ಕೋಟಿ, ಅತ್ಯಂತ ವೇಗದ ಕಾರಿದು.

ಬುಗಾಟಿ ವೆರಾನ್

ಬಿಎಂಡಬ್ಲು ಐ8 ಕಾರು ಶಾರುಖ್ ಖಾನ್ ಬಳಿ ಇದೆ. ಇದರ ಬೆಲೆ ನಾಲ್ಕು ಕೋಟಿ

ಬಿಎಂಡಬ್ಲು ಐ8

ಬೆನ್ಜ್​ ಸಂಸ್ಥೆಯ ಎಸ್​ ಕ್ಲಾಸ್​ನ ಕಾರು ಸಹ ಶಾರುಖ್ ಬಳಿ ಇದೆ. ಇದರ ಬೆಲೆ 1.60 ಕೋಟಿ.

ಬೆನ್ಜ್ ಎಸ್​

ಬಿಎಂಡಬ್ಲುನ 7 ಸೀರೀಸ್​ನ ಕಾರು ಒಂದು ಶಾರುಖ್ ಖಾನ್ ಬಳಿ ಇದೆ. ಇದರ ಬೆಲೆ 2 ಕೋಟಿ.

ಬಿಎಂಡಬ್ಲುನ 7

ಆಡಿ ಸಂಸ್ಥೆಯ ಎ6 ಕಾರು ಸಹ ಶಾರುಖ್ ಖಾನ್ ಬಳಿ ಇದೆ ಇದರ ಬೆಲೆ 1 ಕೋಟಿ

ಆಡಿ ಎ6

ಬೆಂಟ್ಲಿ ಜಿಟಿ ಕಾರು ಸಹ ಶಾರುಖ್ ಖಾನ್ ಬಳಿ ಇದೆ. ಅದರ ಬೆಲೆ ಮೂರು ಕೋಟಿ

ಬೆಂಟ್ಲಿ ಜಿಟಿ

ರೇಂಜ್ ರೋವರ್ ವೋಗ್ ಕಾರು ಸಹ ಶಾರುಖ್ ಬಳಿ ಇದ್ದು ಇದರ ಬೆಲೆ 2 ಕೋಟಿ

ರೇಂಜ್ ರೋವರ್ ವೋಗ್

ಈ ಪರಭಾಷೆ ನಟ-ನಟಿಯರ ವಿದ್ಯಾರ್ಹತೆ ಎಷ್ಟು? ಇಲ್ಲಿದೆ ಮಾಹಿತಿ